ಕ್ರಿಯಾ ಪದದ ಮೂಲ ರೂಪದಿಂದ ಉತ್ಪನ್ನಗೊಂಡ ಮತ್ತು ಕ್ರಿಯಾ ವಿಶೇಷಣವಾಗಿ ಕೆಲಸ ಮಾಡುವ ಕೃದಂತ ರೂಪವು ಸೂಚಿಸುವ ಕ್ರಿಯೆಯು ವಾಕ್ಯದ ಪ್ರಧಾನ ಕ್ರಿಯಾಪದ ಸೂಚಿಸುವ ಕ್ರಿಯೆಗಿಂತಲು ಮುಂಚಿತವಾಗಿ ಘಟಿಸುವಂತಹದ್ದು
Ex. ನಾನು ಸಹಿ ಮಾಡಿ ಗ್ರಂಥಾಲಯಕ್ಕೆ ಹೋದೆ ಎನ್ನುವ ವಾಕ್ಯದಲ್ಲಿ ಸಹಿ ಮಾಡಿ ಎನ್ನುವುದು ಗ್ರಂಥಾಲಯಕ್ಕೆ ಹೋದೆ ಎನ್ನುವ ಪ್ರಧಾನ ಕ್ರಿಯಪದ ಸೂಚಿಸಿದ ಕ್ರಿಯೆಗೂ ಮುಂಚೆ ನಡೆಯುವ.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)