ಜೋರಾದ ಆಘಾತ ಅಥವಾ ಪ್ರಹಾರ
Ex. ವಿರೋಧ ಪಕ್ಷದವರ ಪ್ರಬಲ ಪ್ರಹಾರಕ್ಕೆ ಸಿಕ್ಕಿ ಅವನು ಕೆಳಗೆ ಬಿದ್ದನು.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಪ್ರಬಲ ಆಘಾತ ಗಟ್ಟಿ ಹೊಡೆತ ಬಿರುಹೊಡೆತ ಪ್ರಬಲ ಪೆಟ್ಟು ಪ್ರಬಲ ಏಟು
Wordnet:
hinप्रबल प्रहार
kasمضبوٗط حملہٕ
kokखर प्रहार