Dictionaries | References

ಬಿಚ್ಚು

   
Script: Kannada

ಬಿಚ್ಚು

ಕನ್ನಡ (Kannada) WN | Kannada  Kannada |   | 
 verb  ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು   Ex. ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.
HYPERNYMY:
ಕಿತ್ತು ಬರು
ONTOLOGY:
होना क्रिया (Verb of Occur)क्रिया (Verb)
SYNONYM:
ಬಿಟ್ಟು ಹೋಗು
Wordnet:
asmমুকলি হোৱা
bd
benখোলা
gujઊકલવું
hinउधड़ना
kasٹٮ۪بہٕ وۄتھنہِ
kokसुटप
malതയ്യല്പൊട്ടിപോവുക
mniꯅꯥꯟꯊꯣꯛꯄ
nepउध्रिनु
oriଫିଟିଯିବା
panਉਧੜਨਾ
tamதையல் பிரி
telఊడిపోవు
urdکھلنا , ادھڑنا , اکسنا , اچرنا
 verb  ಕಟ್ಟಿರುವ ಗಂಟು ಮುಂತಾದುವಗಳನ್ನು ಬಿಚ್ಚುವ ಪ್ರಕ್ರಿಯೆ   Ex. ಬೂಟಿಗೆ ಹಾಕಿರುವ ಗಂಟನ್ನು ಬಿಚ್ಚು.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ತೆಗೆ
Wordnet:
kasمٕژراوُن
mniꯂꯧꯊꯣꯛꯄ
nepखोल्‍नु
sanउद्ग्रथ्
telవిప్పు
urdوا کرنا , کھولنا
 verb  ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ   Ex. ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.
HYPERNYMY:
ವ್ಯಕ್ತಪಡಿಸು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
SYNONYM:
ತೆಗೆ ರಟ್ಟು ಮಾಡು ತೆರೆ ಎಳಿ
Wordnet:
bdबुंफोर
benখোলা
gujઉઘાડું પાડવું
hinखोलना
kasنوٚن کَڑُن
malവെളിപ്പെടുത്തുക
marउघड करणे
nepखोल्‍नु
oriପ୍ରକାଶ କରିବା
panਖੋਲਣਾ
sanप्रकाशय
urdکھولنا , بےنقاب کرنا , پردہ فاش کرنا , آشکارکرنا , بھنڈاپھوڑنا , ظاہرکرنا , افشا کرنا , فاش کرنا , انکشاف کرنا
 verb  ಯಾವುದೇ ಉಪಕರಣಗಳ ಬಿಡಿಭಾಗಗಳನ್ನು ಬೇರೆಯಾಗಿಸುವ ಪ್ರಕ್ರಿಯೆ   Ex. ಸೈಕಲ್ ರಿಪೇರಿ ಮಾಡುವವನು ಎಲ್ಲಾ ಭಾಗಗಳನ್ನು ಬಿಚ್ಚುತ್ತಿದ್ದಾನೆ.
HYPERNYMY:
ತೊಡೆದುಹಾಕು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ತೆಗೆ
Wordnet:
kasکھولُن , پُرزٕ پُرزٕ کَرُن
kokउकती करप
sanअङ्गानि वियुज्
urdکھولنا
 verb  ಕಟ್ಟಿರುವ ಅಥವಾ ಜೋಡಿಸಿರುವ ವಸ್ತುಗಳನ್ನು ತೆರೆಯುವ ಪ್ರಕ್ರಿಯೆ   Ex. ನಿಮ್ಮ ಶರಟಿನ ಗುಂಡಿಗಳು ಬಿಚ್ಚಿ ಹೋಗಿದೆ.
HYPERNYMY:
ಕಿತ್ತು ಬರು
ONTOLOGY:
होना क्रिया (Verb of Occur)क्रिया (Verb)
SYNONYM:
ಬಿಚ್ಚಿ ಹೋಗು
Wordnet:
bdगेव
gujખૂલવું
hinखुलना
kasکُھلُن
malഅഴിയുക
panਖੁੱਲਣਾ
urdکھل جانا , کھلنا
 verb  ದುರಸ್ತಿಗಾಗಿ ಒಂದೊಂದು ಭಾಗಗಳನ್ನು ಬೇರೆ ಮಾಡುವ ಪ್ರಕ್ರಿಯೆ   Ex. ಅವನು ರಿಪೇರಿ ಮಾಡುವುದಕ್ಕಾಗಿ ನನ್ನ ಗಾಡಿ ಇಂಜಿನ್ನನ್ನು ಬಿಚ್ಚಿದನು.
HYPERNYMY:
ಕಿತ್ತು ಬರು
ONTOLOGY:
होना क्रिया (Verb of Occur)क्रिया (Verb)
Wordnet:
kasکَھولُن
marउघडलेले असणे
telవిప్పు
 verb  ಸೀರೆ ಅಥವಾ ಬಟ್ಟೆಯ ಮಡಿಕೆಯನ್ನು ಬೇರೆ ಮಾಡುವ ಪ್ರಕ್ರಿಯೆ   Ex. ದರ್ಜಿಯು ವಕ್ರವಾಗಿ ಹೊಲಿಗೆ ಹಾಕಿದನ್ನು ಬಿಚ್ಚುತ್ತಿದ್ದಾನೆ.
HYPERNYMY:
ಕೆಲಸ ಮಾಡಿಸು
ONTOLOGY:
प्रेरणार्थक क्रिया (causative verb)क्रिया (Verb)
Wordnet:
gujઉકેલવું
hinउधड़वाना
panਉੱਧੜਵਾਉਣਾ
tamதையல்பிரி
telతీసివేయడం
urdادھڑوانا , نکلوانا
 verb  ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು   Ex. ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.
SYNONYM:
ತೆಗೆ ಬಿಡಿಸು
   See : ರಹಸ್ಯ ಬಯಲು ಮಾಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP