ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ
Ex. ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.
ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
asmপোতা
bdसो
gujભરવું
malനിറയ്ക്കുക
marभरणे
mniꯃꯦꯟꯕ
nepपुर्नु
oriଭରିବା
panਭਰਨਾ
tamநிரப்பு
telనింపు
urdبھرنا , پرکرنا
ಖಾಲಿ ಇರುವ ಆಸನದ ಮೇಲೆ ಯಾರೋ ಒಬ್ಬರನ್ನು ಕೂರಿಸಿ ಅಥವಾ ನಿಯುಕ್ತಿ ಮಾಡಿ ಸ್ಥಾನವನ್ನು ಭರ್ತಿ ಮಾಡುವ ಪ್ರಕ್ರಿಯೆ
Ex. ಮಂತ್ರಿಗಳು ಎಲ್ಲಾ ವಿಭಾಗದಲ್ಲೂ ತಮ್ಮ ನೆಂಟರಿಷ್ಟರನ್ನು ಸ್ಥನಕ್ಕೆ ತುಂಬಿ ಭರ್ತಿ ಮಾಡಿದರು.
ONTOLOGY:
कर्मसूचक क्रिया (Verb of Action) ➜ क्रिया (Verb)