Dictionaries | References

ಮುಳ್ಳು

   
Script: Kannada

ಮುಳ್ಳು

ಕನ್ನಡ (Kannada) WN | Kannada  Kannada |   | 
 noun  ಮರದ ರೆಂಬೆ, ಕೊಂಬೆ, ಎಲೆಗಳು ಮುಂತಾದವುಗಳಿಂದ ಹೊರಬರುವ ಮೊನಚಾದ/ಚೂಪಾದ ಭಾಗ ಅದು ಸೂಜಿಗೆ ಸಮಾನವಾಗಿರುತ್ತದೆ   Ex. ಕಾಡಿನಲ್ಲಿ ಸುತ್ತಾಡುತ್ತಿರವ ಸಮಯದಲ್ಲಿ ಅವರ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು.
HOLO COMPONENT OBJECT:
ಮುಳ್ಳು ಗಿಡ
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
SYNONYM:
ಚೂಪಾದ ಮೊಳೆ
Wordnet:
asmকাঁইট
bdसु
benকাঁটা
gujકાંટો
hinकाँटा
kokकांटो
malമുള്ള്
marकाटा
mniꯇꯤꯡꯈꯡ
oriକଣ୍ଟା
panਕੰਡਾ
sanकण्टकः
tamமுள்
telముళ్ళు
urdکانٹا , خار ,
 noun  ಮಾಪಕ ಉಪಕರಣದಲ್ಲಿರುವಂತನ ಉದ್ದವಾದ, ಹರಿತವಾದ ಭಾಗ ಮಾಪನವನ್ನು ಮಾಡುತ್ತದೆ   Ex. ಕಾಂಪಾಸಿನ ಮುಳ್ಳು ಉತ್ತರ ದಕ್ಷಿಣವನ್ನು ತೋರಿಸುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕಂಟಕ
Wordnet:
asmকাঁটা
bdकम्फास सु
hinकाँटा
kasسٕژَن , کانٛٹہٕ
mniꯀꯝꯄꯥꯁꯀꯤ꯭ꯃꯆꯩ
 noun  ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು   Ex. ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.
HOLO COMPONENT OBJECT:
ಫೌಂಟನ್ ಪೆನ್ನು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ನಿಬ್
Wordnet:
asmনিব
bdनिब
benনিব
gujટાંક
hinनिब
kasنِب
kokआपार
malനിബ്‌
marनिब
mniꯀꯣꯂꯣꯝ꯭ꯃꯆꯤꯟ
nepनिब
oriନିବ୍
panਨਿਭ
sanलेखनीमुखम्
tamபேனாமுள்
telపాళి
urdنِب , قلم کی زبان جودھات کی بنی ہوتی ہے
 noun  ಸೂಜಿ ಅಥವಾ ಮುಳ್ಳಿಗೆ ಸಮಾನವಾದ ಯಾವುದೋ ಒಂದು ಚೂಪಾದ ವಸ್ತು   Ex. ರಾವನು ನಾಲ್ಕು ಕಡೆಯಿಂದಲೂ ಮುಳ್ಳನ್ನು ಹಾಕಿದನು
HYPONYMY:
ಗಡಿಯಾರದ ಮುಳ್ಳು ಚೇಳಿನ ಕಚ್ಚುವಿಕೆ ಮುಳ್ಳುಹಂದಿಯ ರೋಮ
ONTOLOGY:
वस्तु (Object)निर्जीव (Inanimate)संज्ञा (Noun)
Wordnet:
kasکٔنٛڈۍ
kokकांटे
nepकाँढा
panਕੰਢੇ
tamமுள்வேலி
urdکانٹا , خاردار
 noun  ಯಾವುದೋ ಒಂದು ಉಪಕರಣದಲ್ಲಿ ತಂತಿ ಅಥವಾ ಮುಳ್ಳನ್ನು ವಿಶೇಷವಾಗಿ ಪರಿಮಾಣ, ಅಂಕ, ದಿಕ್ಕು ಇತ್ಯಾದಿಗಳನ್ನು ಸೂಚಿಸಲು ನೀಡಿರುವರು   Ex. ಈ ಕೈಗಡಿಯಾರದಲ್ಲಿ ನಿಮಿಷ ಸೂಚಿಸುವ ಮುಳ್ಳು ಬಿದ್ದು ಹೋಗಿದೆ.
Wordnet:
kasموٚہ
mniꯀꯇꯥ
nepसुइ
sanसूचनादण्डः

Comments | अभिप्राय

Comments written here will be public after appropriate moderation.
Like us on Facebook to send us a private message.
TOP