Dictionaries | References

ಯುಗ

   
Script: Kannada

ಯುಗ

ಕನ್ನಡ (Kannada) WN | Kannada  Kannada |   | 
 noun  ಪುರಾಣದ ಅನುಸಾರ ಕಾಲವನ್ನು ನಾಲ್ಕು ಭಾಗವನ್ನಾಗಿ ಮಾಡಲಾಯಿತು ಅವೇ - ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಳು ಪ್ರತ್ಯೇಕವಾಗಿದೆ   Ex. ಶ್ರೀ ರಾಮನ ಜನ್ಮ ತ್ರೇತಾಯುಗದಲ್ಲಿ ಆಗಿತ್ತು.
HYPONYMY:
ಕಲಿಯುಗ ತ್ರೇತಾಯುಗ ದ್ವಾಪರ ಯುಗ ಸತ್ಯಯುಗ
ONTOLOGY:
पौराणिक काल (Mythological Period)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಸೃಷ್ಟಿಯ ಕಾಲಮಾನ ದೀರ್ಘಕಾಲಾವಧಿ
Wordnet:
hinयुग
malയുഗം
marयुग
tamயுகம்
telయుగం
urdیگ , جگ
 noun  ಇತಿಹಾಸದಲ್ಲಿ ಒಂದು ನಿರ್ದಿಷ್ಟ ಕಾಲಮಾನವನ್ನು ಗುರುತಿಸುವುದು ಅಥವಾ ನಿರ್ದಿಷ್ಟ ವಿಷಯ ಅಥವಾ ಸಂಗತಿಯನ್ನು ಗುರುತಿಸುವ ಅಥವಾ ಗುರುತಿಸಲು ಸಹಾಯಕವಾಗುವ ಒಂದು ಕಾಲಮಾನ   Ex. ಭಕ್ತಿ ಯುಗವು ಹಿಂದಿ ಸಾಹಿತ್ಯದಲ್ಲಿ ಒಂದು ಸುವರ್ಣ ಕಾಲ.
HYPONYMY:
ಶಿಲಾಯುಗ ಹಿಮ ಯುಗ ಹಿಮ ಕಾಲ ತಾಮ್ರ ಯುಗ ಲೋಗ ಯುಗ
ONTOLOGY:
ऐतिहासिक युग (Historical ages)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಶಕ
Wordnet:
asmযুগ
bdमुगा
gujયુગ
kokयूग
mniꯖꯨꯒ
panਯੁੱਗ
telయుగము
urdعہد , زمانہ , دور , یک
 noun  ತುಂಬಾ ಸಮಯ   Ex. ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಕಾಲ ಸಮಯ ವರುಷ ವರ್ಷ
Wordnet:
bdसम
benযুগ
gujજમાનો
hinजमाना
kasزمانہٕ
kokकाळ
mniꯀꯨꯝ
nepजमाना
panਜਮਾਨਾ
tamகாலம்
telకాలం
urdزمانہ , مدت , عرصہ
 noun  ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ   Ex. ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಕಾಲ ಸಮಯ
Wordnet:
benযুগ
gujયુગ
kasوَق
kokयूग
malയുഗം
sanयुगः
urdعہد , عصر , دور , زمانہ
   See : ಪ್ರಹರ, ತುಂಬಾ ಸಮಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP