Dictionaries | References ರ ರೂಪ Script: Kannada Meaning Related Words ರೂಪ ಕನ್ನಡ (Kannada) WN | Kannada Kannada Rate this meaning Thank you! 👍 adjective ನೋಡಲು ಸುಂದರವಾದ Ex. ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು. MODIFIES NOUN:ಪದಾರ್ಥ ONTOLOGY:बाह्याकृतिसूचक (Appearance) ➜ विवरणात्मक (Descriptive) ➜ विशेषण (Adjective) SYNONYM:ಸೌಂದರ್ಯ ಕಾಂತಿ ಮೋಹಕ ಶೂಭೆWordnet:asmসুদর্শন bdहायनारि gujમોહક hinसुदर्शन kasخۄشوٕنۍ , مٲرمٔنٛز malഭംഗിയേറിയ mniꯄꯖꯔꯕ nepमनोरम panਮੋਹਕ sanमनोरम tamஅழகிய telఅందము urd , خوبصورت , دلکش , حسین , جاذب نظر , پرکشش noun ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ Ex. ಘನ, ದ್ರವ ಮತ್ತು ಅನಿಲ ಈ ಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ ONTOLOGY:रासायनिक वस्तु (Chemical) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ವಿಧ ಗತಿWordnet:asmঅৱস্থা bdथासारि benঅবস্হা kasحالَتھ , حالَت kokआवस्था urdحالت noun ಯಾವುದಾದರೊಂದು ಅಭಿವ್ಯಕ್ತಗೊಳ್ಳುವ ಅಥವಾ ಪ್ರದರ್ಷಿತಗೊಳ್ಳುವ ಒಂದು ವಿಶಿಷ್ಟ ಬಗೆ Ex. ಅವನ ಅಸಮಾಧಾನ ದ್ವೇಷದ ರೂಪವನ್ನು ಪಡೆಯಿತು. ONTOLOGY:अवस्था (State) ➜ संज्ञा (Noun)Wordnet:asmৰূপ kasصوٗرَت , بُتھ , شَکٕل , آکار urdروپ , شکل noun ಶಬ್ಧ ಅಥವಾ ವರ್ಣದ ಸ್ವರೂಪ ಅಥವಾ ಅದರ ರೂಪಾಂತರ ಅದು ವಿಶೇಷವಾಗಿ ವಿಭಕ್ತಿ, ಪ್ರತ್ಯೇಯ ಮೊದಲಾದವುಗಳನ್ನು ಮಾಡುವುದರಿಂದ ಆಗುತ್ತದೆ Ex. ಹುಡುಗ ಶಬ್ಧದ ರೂಪ ಹುಡುಗ, ಹುಡುಗರು ಮೊದಲಾದವುಗಳು. ONTOLOGY:गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಶಬ್ಧರೂಪ ಶಬ್ಧ-ರೂಪ ಶಬ್ಧ ರೂಪWordnet:asmশ্্ব্দৰূপ bdमहर benরূপ gujરૂપ hinरूप kasلفظٕچ شکٕل , لفظٕچ حالَت kokशब्दरूप marशब्दरूप oriରୂପ panਸ਼ਬਦਰੂਪ tamசொல்வடிவம் telరూపం urdگردان , شکل noun ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ Ex. ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ. ONTOLOGY:बोध (Perception) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಆಕೃತಿ ಸಂರಚನೆ ಪ್ರತಿರೂಪWordnet:asmৰূপ benরূপ gujરૂપ panਰੂਪ sanरूपः urdشکل وصورت , ہیئت , ساخت noun ಮುಖದ ರಚನೆ ಮತ್ತು ಭಾವ Ex. ಮುಖಭಾವನೆಯೇ ಎಲ್ಲಾ ಅಲ್ಲ, ಗುಣವೂ ಸಹ ಇರಬೇಕು. ONTOLOGY:गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಆಕೃತಿ ಮುಖಭಾವ ಮುಖಚರ್ಯೆWordnet:benরঙ রূপ gujરૂપ રંગ hinरंग रूप kasناکھ نقشہٕ kokरूप रंग oriରୂପରଙ୍ଗ panਰੰਗ ਰੂਪ sanरूपम् noun ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು Ex. ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ. ONTOLOGY:अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಆಕೃತಿ ಮುಖಭಾವ ಮುಖಚರ್ಯೆWordnet:benবর্ণনা gujહુલિયો kasہُلیہِ , ناکھ نَقشہٕ malരൂപവര്ണ്ണന sanवर्णनम् noun ಯಾವುದೇ ಕೆಲಸವನ್ನು ಮಾಡಲು ನಿಯತವಾಗಿ ಮತ್ತು ವ್ಯವಸ್ಥಿತವಾಗಿ ಮಾಡಿಕೊಂಡಿರುವ ಪದ್ಧತಿ ಅಥವಾ ಪ್ರಣಾಳಿಕೆ Ex. ಈ ಕಾಲದಲ್ಲಿ ಸಮಾನ್ಯವಾಗಿ ವಿವಾಹವು ಇದೇ ರೂಪದಲ್ಲಿ ನಡೆಯುತ್ತದೆ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಪ್ರಕಾರ ತರಹWordnet:gujરૂપ kasصوٗرَت malരീതി See : ಆಕೃತಿ, ಶೋಭೆ Comments | अभिप्राय Comments written here will be public after appropriate moderation. Like us on Facebook to send us a private message. TOP