Dictionaries | References

ಲೇಖನ

   
Script: Kannada

ಲೇಖನ     

ಕನ್ನಡ (Kannada) WN | Kannada  Kannada
noun  ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ   Ex. ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷ/ಓರೆನೋಟವನ್ನು ಬೀರಿದ್ದಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ನಿಬಂಧ ಪ್ರಬಂಧ ಬರಹ ಲಿಪಿ ಅಕ್ಷರ ಸಂಗತಿ
Wordnet:
asmপ্রবন্ধ
bdरनसाइ
benনিবন্ধ
gujનિબંધ
hinनिबंध
kasمَضموٗن
kokनिबंद
malപ്രബന്ധം
marनिबंध
nepनिबन्ध
oriନିବନ୍ଧ
telవ్యాసం
urdمضمون , تحریر , مقالہ , آرٹیکل
noun  ಬರೆಯುವ ಕ್ರಿಯೆ   Ex. ಸೀತಾಳ ಲೇಖನಕ್ಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
benলেখন
gujલેખન
hinलेखन
kasکِتابَت
malഎഴുത്ത്
marलेखन
mniꯑꯌꯤꯕ
oriଲେଖନ
panਲੇਖਨ
sanलेखनम्
telవ్యాసము
urdکتابت , تحریر , کاپی نویسی , نقل نویسی
noun  ಬರೆದಿರುವಂತಹ ವಸ್ತು   Ex. ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
HOLO MEMBER COLLECTION:
ಕಾಗದ ಪತ್ರ
HYPONYMY:
ಅಧ್ಯಾಯ ಉಲ್ಲೇಖ ಲೆಕ್ಕಪತ್ರ ನಿಯತಕಾಲಿಕ ವಿಳಾಸ ಕರಡು ಪ್ರತಿ ಟಿಪ್ಪಣಿ ಅಂಕಣ ಹೈಪರ್ ಟೆಕ್ಟ್ಸ್
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಬರವಣಿಗೆ ಬರಹ ಬರೆದ ಅಕ್ಷರ ಲಿಪಿ ಅಕ್ಷರ ತಸಬೀರು
Wordnet:
bdलिरथाइ
benলেখা
hinलेख
kasمضموٗن
kokलेख. लिखाण
nepलेख
urdمضمون , تحریر , عبارت
See : ಲೇಖನಿ, ಪೆನ್ನು, ಬರೆದ ಅಕ್ಷರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP