Dictionaries | References

ಸಂಪರ್ಕ

   
Script: Kannada

ಸಂಪರ್ಕ     

ಕನ್ನಡ (Kannada) WN | Kannada  Kannada
noun  ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ನಡುವೆ ಅಥವಾ ಒಬ್ಬರಿಂದ ಇನ್ನೊಬ್ಬರಿಗೆ ಮಾತುಕತೆಯ ಅಥವಾ ಇನ್ನಾವುದೇ ಮಾರ್ಗದ ಮೂಲಕ ಪರಸ್ಪರರ ನಡುವೆ ಸಂಬಂಧ ಇರುವಿಕೆ   Ex. ತುಂಬಾ ದಿನದಿಂದ ಅವನ ಸಂಪರ್ಕ ನನಗೆ ಇಲ್ಲದಾಗಿದೆ, ಹಾಗಾಗಿ ಅವನ ಬಗ್ಗೆ ನನಗೆ ಏನೂ ಗೊತ್ತಿಲ್ಲ./ ರೈಲು, ಬಸ್ಸು, ಅಂಚೆ, ತಂತಿ ಮುಂತಾದವು ಸಂಪರ್ಕ ಸಾಧನಗಳು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmসম্পর্ক
benসম্পর্ক
kasرٲبطہٕ
malആശയവിനിമയം
marसंपर्क
mniꯊꯦꯡꯅꯕ
oriସମ୍ପର୍କ
sanसंपर्कः
urdرابطہ , تعلق , میل
noun  ಯಾರೋ ಒಬ್ಬ ವ್ಯಕ್ತಿಯು ನಿಮಗೆ ದೊಡ್ಡ ಸಹಾಯ ಮಾಡಲು ಸ್ಥಿತಿಯಲ್ಲಿ ಇರುವುದು   Ex. ಅವರು ರಾಜ್ಯಪಾಲರನ್ನು ಭೇಟಿ ಮಾಡಲು ತನ್ನ ವ್ಯಾವಹಾರಿಕ ಸಂಪರ್ಕವನ್ನು ಉಪಯೋಗಿಸಿಕೊಂಡರು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
benপরিচিতি
gujસંપર્ક
kokउपकारकर्तो
See : ಸಹವಾಸ, ಪರಿಚಯ, ಸಂಗತಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP