Dictionaries | References ಹ ಹಾಕು Script: Kannada Meaning Related Words Rate this meaning Thank you! 👍 ಹಾಕು ಕನ್ನಡ (Kannada) WN | Kannada Kannada | | verb ಯಾವುದಾದರೂ ವಸ್ತುವನ್ನು ಉರಿಯುತ್ತಿರುವ ಬೆಂಕಿಗೆ ಹಾಕುವುದು Ex. ಅಡುಗೆ ಮಾಡುವಾಗ ಸೀತೆ ಉರಿ ಹಸನಾಗಲು ಮಧ್ಯೆ-ಮಧ್ಯೆ ಚಕ್ಕೆಗಳನ್ನು ಹಾಕುತ್ತಿದ್ದಾಳೆ. CAUSATIVE:ನೂಕಿಸು HYPERNYMY:ಎಸೆ ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:asmভৰোৱা bdअराव गारसोम benইন্ধন জোগানো gujનાખવું hinझोंकना kasژُھنُن kokकोंबप malഅടുപ്പില് വയ്ക്കുക nepहाल्नु oriମୋହିଁବା sanउपवाजय tamதள்ளு telనెట్టు urdجھونکنا verb ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು Ex. ಖಾಯಿಪಲ್ಯೆಗೆ ಉಪ್ಪನ್ನು ಹಾಕು. HYPERNYMY:ಬೀಳಿಸು HYPONYMY:ಬೀಳಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಸೇರಿಸು ಕೂಡಿಸುWordnet:asmছটিওৱা malഇടുക mniꯍꯥꯞꯆꯤꯟꯕ oriପକାଇବା panਪਾਉਣਾ sanयोजय tamபோடு urdڈالنا , چھوڑنا verb ಯಾವುದಾದರು ವಸ್ತುವಿನ ಮೇಲೆ ಹೊಲಿಗೆ, ಟಾಕಾ, ಗುಂಡಿ ಮೊದಲಾದವುಗಳನ್ನು ಹಾಕುವುದು Ex. ಶರ್ಟ್ ಗೆ ಗುಂಡಿಯನ್ನು ಹಾಕಲಾಗಿದೆ. HYPERNYMY:ಇರು ONTOLOGY:भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb)Wordnet:asmলগোৱা benলাগা gujલાગવું malഒട്ടിപിടിപ്പിക്കുക marलावणे जाणे panਲੱਗਣਾ urdلگنا verb ಉಪಯೋಗ ಅಥವಾ ಕೆಲಸಕ್ಕೆ ಬರುವಂತೆ ಮಾಡುವ ಪ್ರಕ್ರಿಯೆ Ex. ರಾಕೇಶನು ಈ ಮನೆಯನ್ನು ಕಟ್ಟಲು ನೂರು ಬಾಂಡ್ಲಿ ಸಿಮೆಂಟನ್ನು ಹಾಕಿದ. HYPERNYMY:ಉಪಯೋಗಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:bdबाहाय benব্যবহার করা gujવાપર્યો hinलगाना kasاستعمال کَرُن kokवापरप malഉപയോഗപ്പെടുത്തുക mniꯆꯪꯍꯟꯕ nepलगाउनु oriଲଗେଇବା panਲਗਾਉਣਾ sanव्यय् tamபயன்படுத்து telఖర్చుచేయు urdلگانا , خرچ کرنا , کھپانا verb ಕನ್ನಡಕ ಧರಿಸುವ ಪ್ರಕ್ರಿಯೆ Ex. ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ. HYPERNYMY:ಧರಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಧರಿಸುWordnet:asmলগোৱা benপরা mniꯎꯞꯄ sanधृ urdلگانا verb ಹಾಕಲಾಗಿರುವ ಪ್ರಕ್ರಿಯೆ Ex. ಅವರು ಯಾವ ಕೊಠಡಿಯಲ್ಲಿ ಕುಳಿತು ಓದುತ್ತಿದ್ದರೋ ಆ ಕೊಠಡಿಗೆ ಚಿಲಕವನ್ನು ಹಾಕಲಾಗಿದೆ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಹಾಕಲಾಗುWordnet:gujલાગવું kasکٔرِتھ آسُن urdلگنا , ڈلنا , پڑنا verb ಹಾಕಲಾಗಿರುವ ಪ್ರಕ್ರಿಯೆ Ex. ಕಾಯಿಪಲ್ಯಕ್ಕೆ ಉಪ್ಪನ್ನು ಹಾಕಲಾಗಿದೆ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb)Wordnet:bdहो marटाकले असणे tamபோடு urdپڑنا , ڈلنا verb ಯಾವುದೋ ಒಂದು ವಸ್ತು ಇತ್ಯಾದಿಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಇಡುವ ಪ್ರಕ್ರಿಯೆ Ex. ಈ ಬಿಂದಿಗೆಯಲ್ಲಿದ ನೀರನ್ನು ಬೇರೊಂದು ಬಿಂದಿಗೆಗೆ ಹಾಕಿ ಬಿಡು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:asmঢলা kasپھِرُن malമാറ്റുക nepहाल्नु panਪਾਉਣਾ telరావు urdڈالنا , رکھنا , کرنا verb ಇನ್ನೊಬ್ಬರ ಮೇಲೆ ಏನನ್ನಾದರೂ ಹಾಕುವುದು Ex. ಪಂಚಾಯಿತಿಯವರು ದಂಡವನ್ನು ಹಾಕಿದರು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ವಿಧಿಸುWordnet:urdلگانا , عائد کرنا See : ಭರ್ತಿ ಮಾಡು, ತೊಡಿಸು, ಎಸೆ, ಬಡಿಸು, ತುಂಬು ಹಿಡಿಸು, ಬೀಳಿಸು, ಸುರಿ, ತೊಡಗು, ಮುಚ್ಚು Related Words ಹಾಕು ತೂಗಿ ಹಾಕು ಬೈಂಡು ಹಾಕು ಚಿಹ್ನೆ ಹಾಕು ಮಡಿಕೆ ಹಾಕು ಎಕ್ಕ ಹಾಕು ಒಡೆದು ಹಾಕು ಚಿನ್ನೆ ಹಾಕು ಠಸ್ಸೆ ಹಾಕು ಮುದ್ರೆ ಹಾಕು ಅಳಿಸಿ ಹಾಕು ತೆಗೆದು ಹಾಕು ಮೊಹರು ಹಾಕು ಎತ್ತಿ ಹಾಕು ಗುರುತು ಹಾಕು ಮಗುಚಿ ಹಾಕು ಲಂಗರು ಹಾಕು ಹೊರಗೆ ಹಾಕು ಹೊರ ರೇಖೆ ಹಾಕು ನೇತು ಹಾಕು ತಿಬ್ಬಿ ಹೊಲಿಗೆ ಹಾಕು തെളിവ് നല്കു്ക മൂല്യവര്ദ്ധവന അകന്ന് പോകുക दागप दरकाना टरकावणे लंगर डालना फोनां बंद वकरप पत्ता फेंकना اِستِعمال منٛز اَنُن പകർത്തുക യാത്രനടത്തുക വലിച്ചുകിറുക ಬರೆ ಹಾಕು/ಅಚ್ಚೆ ಹಾಕು इस्पीक उडोवप कोंडणे पत्ता चलना کٔرِتھ آسُن हाथ लावप കടന്നുപോകുക ಅಂಟು ಹಾಕು ಅಚ್ಚು ಹಾಕು ಅಡೆ ಹಾಕು ಆರಸಿ ಹಾಕು ಇಂಜೆಕ್ಷನ್ ಹಾಕು ಊಟಕ್ಕೆ ಹಾಕು ಎಲೆ ಹಾಕು ಏಟು ಹಾಕು ಒಗ್ಗರಣೆ ಹಾಕು ಒತ್ತಡ ಹಾಕು ಕಟ್ಟಿ ಹಾಕು ಕಣ್ಣೀರು ಹಾಕು ಕತ್ತರಿಸಿ ಹಾಕು ಕನ್ನ ಹಾಕು ಕರು ಹಾಕು ಕಿತ್ತು ಹಾಕು ಕೂಡಿ ಹಾಕು ಕೆಳಕ್ಕೆ ಹಾಕು ಕೆಳಗೆ ಹಾಕು ಕೈ ಹಾಕು ಕೊಂದು ಹಾಕು ಗಂಟು ಹಾಕು ಗೆರೆ ಹಾಕು ಗೊಬ್ಬರ ಹಾಕು ಚಕ್ ಹಾಕು ಛೀಮಾರಿ ಹಾಕು ಜಂಜಾಟದಲ್ಲಿ ಹಾಕು ಜಯಕಾರ ಹಾಕು ಜುರ್ಮಾನೆ ಹಾಕು ಜುರಮಾನೆ ಹಾಕು ಜುರುಮಾನೆ ಹಾಕು ಜುಲ್ಮಾನೆ ಹಾಕು ಜುಲಮಾನೆ ಹಾಕು ಜುಲುಮಾನೆ ಹಾಕು ಜೋರಾಗಿ ಹಾಕು ಟಾಕು ಹಾಕು ಟೋಪಿ ಹಾಕು ತಿಂದು ಹಾಕು ತಿರುಗಿ ಹಾಕು ತುಂಡು ಹಾಕು ತೂಕ ಹಾಕು ತೂಗು ಹಾಕು ತೇಪೆ ಹಾಕು ದಂಡ ಹಾಕು ದಳೆ ಹಾಕು ಧಮಕಿ ಹಾಕು ಧೂಪ ಹಾಕು ನಿರಿಗೆ ಹಾಕು ನೀರು ಹಾಕು ನುಂಗಿ ಹಾಕು ನೆರಿಗೆ ಹಾಕು ನೊಗ ಹಾಕು ಪ್ರದಕ್ಷಿಣೆ ಹಾಕು ಪೆಟ್ಟು ಹಾಕು ಬಂಡವಾಳ ಹಾಕು ಬಟ್ಟೆ ಹಾಕು ಬಣ್ಣ ಹಾಕು ಬರೆ ಹಾಕು Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP