ಯಾರನ್ನು ಹೊರಗೆ ಹಾಕಲಾಗಿದೆಯೋ
Ex. ಹೊರ ಹಾಕಿದ ಸೊಸೆಯು ಬಾಗಿಲ ಬಳಿಯೇ ಕುಳಿತ್ತಿದ್ದಾಳೆ.
MODIFIES NOUN:
ಪದಾರ್ಥ ಪ್ರಾಣಿ
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
SYNONYM:
ಹೊರ ಹಾಕಿದಂತಹ ಹೊರಗೆ ತಳ್ಳಿದ ಹೊರಗೆ ತಳ್ಳಿದಂತ ಹೊರಗೆ ತಳ್ಳಿದಂತಹ
Wordnet:
benবহিষ্কৃত
gujઅવસૃષ્ટ
hinअवसृष्ट
kokधांवडायिल्लें
marहकाललेला
oriବହିଷ୍କୃତ
tamவெளியேற்றப்பட்ட
urdبے دخل , نکالاہوا