Dictionaries | References

ಅಂಗರಕ್ಷಕ

   
Script: Kannada

ಅಂಗರಕ್ಷಕ     

ಕನ್ನಡ (Kannada) WN | Kannada  Kannada
noun  ಗೌರವಾನ್ವಿತ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಯುವ ಮತ್ತು ರಕ್ಷಣೆಯ ಹೊಣೆಯನು ಹೊತ್ತ ವ್ಯಕ್ತಿ   Ex. ಇಂದಿರಾ ಗಾಂಧಿಯನ್ನು ಅವರ ರಕ್ಷಣಾ ಪಡೆಯ ಅಂಗರಕ್ಷಕನೇ ಗುಂಡು ಹಾರಿಸಿ ಕೊಂದನು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಮೈಗಾವಲುಗಾರ ಬೆಂಗಾವಲಿಗ
Wordnet:
asmদেহৰক্ষী
bdनेग्रा
benদেহরক্ষী
gujઅંગરક્ષક
hinअंगरक्षक
kasرٲچھۍ دَر
kokअंगरक्षक
malഅംഗരക്ഷകന്
marअंगरक्षक
nepअङ्गरक्षक
oriଅଙ୍ଗରକ୍ଷକ
panਅੰਗ ਰੱਖਿਅਕ
sanपरिचरः
telఅంగరక్షకుడు
urdمحافظ , حفاظتی دستہ , باڈی گارڈ
noun  ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು   Ex. ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಸೇವಕ ಮೈಗಾವಲಿನವನು
Wordnet:
asmপ্রতিৰক্ষী
bdउनरैखा खालामग्रा
benঅনুরক্ষক
gujઅનુરક્ષક
hinअनुरक्षक
kasرٲچھ دَر , اٮ۪سکاٹ
malഅംഗരക്ഷകര്
oriଅଙ୍ଗରକ୍ଷୀ
sanपरिवेषः
tamபாதுகாவலர்
telరక్షకులు
urdمحافظ , گارڈ
adjective  ಅಂಗವನ್ನು ಸುರಕ್ಷೆ ಮಾಡುವಂತಹ   Ex. ಕವಚ ಒಂದು ಅಂಗರಕ್ಷಕ ವಸ್ತು.
MODIFIES NOUN:
ಪದಾರ್ಥ
ONTOLOGY:
संबंधसूचक (Relational)विशेषण (Adjective)
Wordnet:
gujઅંગરક્ષક
kasرٲچھ کرن وول چیٖز
malഅവയവം സംരക്ഷിക്കുന്ന
oriଅଙ୍ଗରକ୍ଷକ
panਅੰਗਰੱਖਿਅਕ
tamஅங்கத்தை பாதுகாக்கக்கூடிய
urdعضو تحفظاتی

Comments | अभिप्राय

Comments written here will be public after appropriate moderation.
Like us on Facebook to send us a private message.
TOP