Dictionaries | References

ಅನಾಥ

   
Script: Kannada

ಅನಾಥ     

ಕನ್ನಡ (Kannada) WN | Kannada  Kannada
adjective  ತಂದೆ ತಾಯಿ ಇಲ್ಲದಿರುವ ಸ್ಥಿತಿ   Ex. ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಅನಾಥನಾದ ಅನಾಥನಾದಂತ ಅನಾಥನಾದಂತಹ ತಬ್ಬಲಿ ತಬ್ಬಲಿಯಾದ ತಬ್ಬಲಿಯಾದಂತ ತಬ್ಬಲಿಯಾದಂತಹ
Wordnet:
asmঅনাথ
bdमावरिया
benঅনাথ
gujઅનાથ
hinअनाथ
kokअनाथ
malഅനാഥരായ
marपोरका
mniꯃꯃꯥ ꯃꯄꯥ꯭ꯂꯩꯖꯗꯔ꯭ꯕ
nepटुहुरो
oriଅନାଥ
panਅਨਾਥ
sanअनाथ
tamஅநாதையான
telఅనాథయైన
urdیتیم , نادار , بےسہارا , لاوارس , اناتھ , محتاج , غریب , کنگال
adjective  ಯಾರೂ ದಿಕ್ಕಿಲ್ಲದ   Ex. ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ
MODIFIES NOUN:
ಪ್ರಾಣಿ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಅಲೆಮಾರಿ
Wordnet:
asmগৰাকীহীন
bdबिगोमा गैयि
benবেওয়ারিশ
gujલાવારીસ
hinलावारिस
kasآوارٕ
kokबेवारशी
malഅലഞ്ഞുതിരിയുന്ന
mniꯃꯄꯨ꯭ꯂꯩꯇꯔ꯭ꯕ
oriବାରବୁଲା
panਅਵਾਰਾ
tamவாரிசற்ற
telయజమానిలేని
urdلاوارث , آوارہ , سڑک چھاپ
noun  ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ   Ex. ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ತಬ್ಬಲಿ ದಿಕ್ಕಿಲದವನು ಗತಿಗೆಟ್ಟ ಗತಿಹೀನ ವಾರಸುದಾರನಿಲ್ಲದ ವಾರಸುದಾರ-ವಿಲ್ಲದ
Wordnet:
bdमावरिया
kasیتیٖم
malഅനാഥന്‍
panਅਨਾਥ
sanअनाथः
telఅనాథ
urdیتیم , لاوارث
adjective  ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ   Ex. ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.
MODIFIES NOUN:
ಪ್ರಾಣಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಅನಾಥನಾದ ಅನಾಥನಾದಂತ ಅನಾಥನಾದಂತಹ ತಬ್ಬಲಿ ತಬ್ಬಲಿಯಾದ ತಬ್ಬಲಿಯಾದಂತ ತಬ್ಬಲಿಯಾದಂತಹ
Wordnet:
asmঅনাথ
hinअनाथ
kasییٚتیٖم
malഅനാഥന്
marअनाथ
mniꯃꯄꯨ꯭ꯌꯥꯎꯗꯔ꯭ꯕ
panਅਨਾਥ
sanअनाथ
tamஅனாதையான
urdلاوارث , بغیروارث کا , انیس
noun  ಅನಾಥರಾಗುವ ಸ್ಥಿತಿ ಅಥವಾ ಭಾವನೆ   Ex. ಭೀಕಾರಿಯನ್ನು ನೋಡಿ ತಕ್ಷಣ ಅವನು ಅನಾಥ ಎಂದು ಪತ್ತೆ ಹಚ್ಚಬಹುದು.
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ತಬ್ಬಲಿ ದಿಕ್ಕಿಲ್ಲದವನು ಗತಿಗೆಟ್ಟವನು ಗತಿಹೇಡಿ
Wordnet:
asmঅনাথ অৱস্থা
bdमावरियाथि
benআশ্রয়হীনতা
gujયતીમપણું
hinयतीमी
kasییٚتیمی , بےٚ بسی , بے کسی
kokअनाथपण
malയത്തീം
marअनाथपण
mniꯂꯝꯖꯥ꯭ꯑꯣꯏꯕꯒꯤ꯭ꯃꯑꯣꯡ
panਯਤੀਮੀ
sanअनाथता
tamஅனாதை
telఅనాధ
urdیتیمی , بے کسی , بے چارگی , اناتھ پن
See : ಅಸಾಹಯಕ, ಭಾಗ್ಯಹೀನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP