Dictionaries | References

ಅವಿವಾಹಿತ

   
Script: Kannada

ಅವಿವಾಹಿತ

ಕನ್ನಡ (Kannada) WN | Kannada  Kannada |   | 
 adjective  ಯಾರಿಗೆ ವಿವಾಹವಾಗಿಲ್ಲವೋ   Ex. ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 noun  ವಿವಾಹವಾಗದ ಪುರುಷ   Ex. ಕೆಲಸ ಅವಿವಾಹಿತ ಪುರುಷರಿಗೆ ಮಾತ್ರ ಸೀಮಿತ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 adjective  ವಿವಾಹವಾಗದೆ ಇರುವ ಸ್ಥಿತಿ   Ex. ಅವಿವಾಹಿತ ಪುರುಷ ಮತ್ತು ಮಹಿಳೆಯರು ಕೆಲವು ಜನಪದ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವ ಕಟ್ಟಳೆಗಳಿವೆ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 noun  ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ   Ex. ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.
ONTOLOGY:
अवस्था (State)संज्ञा (Noun)
   see : ಬ್ರಹ್ಮಚಾರಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP