Dictionaries | References ಆ ಆಕಾಶ Script: Kannada Meaning Related Words ಆಕಾಶ ಕನ್ನಡ (Kannada) WN | Kannada Kannada Rate this meaning Thank you! 👍 noun ಗ್ರಹ ನಕ್ಷತ್ರಗಳನ್ನೊಳಗೊಂಡ ಒಂದು ನೈಸರ್ಗಿಕವಾದ ವ್ಯವಸ್ಥೆ Ex. ಆಕಾಶ ಕಾಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಬಾನು ಬಾಂದಳ ಅಂಬರ ಅಂತರಿಕ್ಷ ಗಗನ ನಭೋಮಂಡಲWordnet:asmঅন্তৰীক্ষ bdअख्रां benঅন্তরিক্ষ gujઅંતરિક્ષ hinअंतरिक्ष kasخٕلا kokअंतराळ malഅന്തരീക്ഷം marअंतरिक्ष mniꯑꯇꯤꯌꯥ nepअन्तरिक्ष oriମହାକାଶ panਅਕਾਸ਼ੀ ਮੰਡਲ tamஆகாயம் telఅంతరిక్షం urdخلا , اسپیس , noun ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ Ex. ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ. HYPONYMY:ಆಕಾಶ MERO MEMBER COLLECTION:ಖಗೋಳದ ಗುಂಡು ಮೋಡ ONTOLOGY:स्थान (Place) ➜ निर्जीव (Inanimate) ➜ संज्ञा (Noun) SYNONYM:ಗಗನ ಅಂಬರ ಯೋಮ ಅಂತರಿಕ್ಷ ಆಶರೀರ ಆಗಸ ಕ್ಷಿತಿಜ ಬಾನು ತಾರಾಪಥ ದಿಗಂತ ನೀಲಾಂಗಣ ನೀಲಾಗರ ಬಹ್ಯಾಕಾಶ ಮುಗಿಲು ವ್ಯೋಮ ಮಂಡಲWordnet:asmআকাশ bdअख्रां benআকাশ gujઆકાશ hinआकाश kasنَب , آسمان , عٔرِش , گَگَن , آکاش kokमळब malആകാശം marआकाश mniꯑꯇꯤꯌꯥ nepअक्कास oriଆକାଶ panਆਕਾਸ਼ sanनभः tamவானம் telఆకాశం urdآسمان , فلک , آکاش , چرخ , گردوں , نیلگوں , noun ಶಬ್ಧ, ಗುಣಯಿಂದ ಯುಕ್ತವಾದ ಶೂನ್ಯ ಆಂತವಿಲ್ಲದ ಅವಕಾಶದಲ್ಲಿ ವಿಶ್ವದ ಎಲ್ಲಾ ಪದಾರ್ಥ (ಸೂರ್ಯ, ಚಂದ್ರ, ಗ್ರಹ, ಉಪಗ್ರಹ ಮೊದಲಾದ)ವನ್ನು ಪಂಚಮಹಾಭೂತಗಳಲ್ಲಿ ಒಂದು ತತ್ವ ಎಂದು ನಂಬಲಾಗುತ್ತದೆ Ex. ಪಂಚಮಹಾಭೂತಗಳಲ್ಲಿ ಆಕಾಶ ಮೊಟ್ಟಮೊದಲು. ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಗಗನ ಆಗಸ ಬಾನು ಮುಗಿಲು ಅಂಬರ ಅಂತರಿಕ್ಷ ದಿಗಂತ Comments | अभिप्राय Comments written here will be public after appropriate moderation. Like us on Facebook to send us a private message. TOP