Dictionaries | References ಆ ಆತಂಕ Script: Kannada Meaning Related Words ಆತಂಕ ಕನ್ನಡ (Kannada) WN | Kannada Kannada Rate this meaning Thank you! 👍 noun ತುಂಬಾ ಭಯ ಉಂಟುಮಾಡುವ ಸಂಗತಿಯಿಂದಾಗಿ ಮನಸ್ಸಿನ ಮೇಲೆ ಆಗುವ ಪರಿಣಾಮ Ex. ಕಾಶ್ಮೀರದ ಜನರು ಸದಾ ಉಗ್ರವಾದಿಗಳ ದಾಳಿಯಿಂದಾಗಿ ಸದಾ ಆತಂಕದಲ್ಲಿರುತ್ತಾರೆ. ONTOLOGY:भौतिक अवस्था (physical State) ➜ अवस्था (State) ➜ संज्ञा (Noun) SYNONYM:ಹೆದರಿಕೆWordnet:benআতঙ্ক gujઆતંક hinआतंक kasخوف kokआतंक marधाक mniꯑꯀꯤꯕ nepआतङ्क oriଆତଙ୍କ panਦਹਿਸ਼ਤ tamபயம் telభయము urdدہشت , خوف , ڈر noun ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ ಅಥವಾ ಸ್ಥಿತಿ Ex. ಭಯೋತ್ಪಾದಕರ ಆತಂಕ ಇರುವ ಕಾರಣ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ. ONTOLOGY:मानसिक अवस्था (Mental State) ➜ अवस्था (State) ➜ संज्ञा (Noun) SYNONYM:ಕಳವಳ ನೆಮ್ಮದಿಯಿಲ್ಲದಿರುವುದುWordnet:asmব্যগ্রতা bdउसाव बादाव जानाय benব্যাগ্রতা gujવ્યગ્રતા hinव्यग्रता kasپریشان kokचंचळटाय malഅസ്വസ്ഥത mniꯀꯉꯥꯎꯅꯕ oriବ୍ୟଗ୍ରତା sanउद्विग्नता tamகலக்கம் telకలవరపడటం urdغیر مستقل مزاجی , اختلال See : ಅನುಮಾನ, ಬೇಸರ Comments | अभिप्राय Comments written here will be public after appropriate moderation. Like us on Facebook to send us a private message. TOP