Dictionaries | References

ಆಯ್ಕೆ ಮಾಡು

   
Script: Kannada

ಆಯ್ಕೆ ಮಾಡು     

ಕನ್ನಡ (Kannada) WN | Kannada  Kannada
verb  ಹಲವಾರು ವ್ಯಕ್ತಿಗಳಲ್ಲಿ ಯಾರೋ ಒಬ್ಬರನ್ನು ಪ್ರತಿನಿಧಿಯಾಗಿ ಮಾಡುವ ಪ್ರಕ್ರಿಯೆ   Ex. ಕಾಂಗ್ರಸ್ ಸರ್ಕಾರವು ಸೋನಿಯಾ ಗಾಂಧಿ ಅವರನ್ನು ಕಾಂಗ್ರಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.
HYPERNYMY:
ನಿಯುಕ್ತಮಾಡುವುದು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
asmনি্র্বাচন কৰা
bdबिसायख
benনির্বাচিত করা
gujચૂંટવું
hinचुनना
kokवेंचप
malതിരഞ്ഞെടുക്കുക
marनिवडणे
nepछान्नु
oriବାଛିବା
panਚੁਨਣਾ
sanवृ
urdانتخاب کرنا , منتخب کرنا , چننا , چناؤ کرنا
verb  ಯಾವುದೋ ಒಂದು ಹುದ್ದೆಗೆ ಹೆಸರನ್ನು ಆರಿಸುವ ಪ್ರಕ್ರಿಯೆ   Ex. ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪಂಕಜ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ.
HYPERNYMY:
ಮಾಡು
ONTOLOGY:
अभिव्यंजनासूचक (Expression)कर्मसूचक क्रिया (Verb of Action)क्रिया (Verb)
SYNONYM:
ಆರಿಸಲ್ಪಟ್ಟ
Wordnet:
bdमुं हो
benমনোনীত করা
gujનિયુક્ત કરવું
hinनामित करना
kasنامزَد کَرُن
kokशिफारस करप
malനാമനിർദ്ദേശം ചെയ്യുക
marनामांकित करणे
panਨਿਯੁਕਤ ਕਰਨਾ
tamபுகழ்பெறு
telపేరుఎంపిక చేయు
urdنامزد کرنا , نام بتانا , نام لینا
See : ಅರಿಸು, ಆರಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP