Dictionaries | References ಆ ಆರು Script: Kannada Meaning Related Words Rate this meaning Thank you! 👍 ಆರು ಕನ್ನಡ (Kannada) WN | Kannada Kannada | | verb ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ Ex. ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು. ENTAILMENT:ತಣ್ಣಗಾಗುವುದು HYPERNYMY:ಪರಿವರ್ತನೆ ಹೊಂದು ONTOLOGY:भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb) SYNONYM:ತಣ್ಣಗಾಗು ಶೀತಲವಾಗುWordnet:asmনুমাই যোৱা bdगोमोर gujબુઝાવું hinबुझना kasژھیٚتہٕ گَژُھن kokपालवप malകെടുക marगार करणे mniꯃꯨꯠꯄ nepनिभ्नु oriଲିଭିବା panਬੁਝਣਾ sanशम् tamஅணையசெய் telఆరిపోవు urdبجھنا , ٹھنڈاہونا , سرد ہونا verb ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು Ex. ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ. HYPERNYMY:ಪರಿವರ್ತನೆ ಹೊಂದು ONTOLOGY:भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb) SYNONYM:ನಂದು ತಣ್ಣಗಾಗುWordnet:asmনুমুৱা bdगोमोर benনিভে যাওয়া gujબુઝાઈ જવું kasژھٮ۪تہٕ گژُھن مۄکلُن marविझणे nepनिभ्नु oriଲିଭିଯିବା panਬੁਝਣਾ tamஅணை telఆరిపోవు urdبجھنا , ٹھنڈاہونا , مرنا , سردہونا noun ಐದಕ್ಕೆ ಒಂದನ್ನು ಸೇರಿಸಿದರೆ ಅದರಿಂದ ಸಿಗುವ ಸಂಖ್ಯೆ Ex. ಮೂರು ಮತ್ತು ಮೂರನ್ನು ಕೂಡಿದರೆ ಆರು ದೊರೆಯುವುದು. ONTOLOGY:अमूर्त (Abstract) ➜ निर्जीव (Inanimate) ➜ संज्ञा (Noun) SYNONYM:6 ಷಟ್Wordnet:benছয় gujછ hinछह kasشےٚ , 6 kokस malആറ് marसहा mniꯇꯔꯨꯛ nepछ ६ oriଛଅ panਛੇ sanषष् tel6 urdچھ , 6 adjective ಐದು ಮತ್ತು ಒಂದು Ex. ಚಿಟ್ಟೆಗೆ ಆರು ಕಾಲುಗಳಿರುತ್ತವೆ. MODIFIES NOUN:ತತ್ವ ಸ್ಥಿತಿ ಕ್ರಿಯೆ ONTOLOGY:संख्यासूचक (Numeral) ➜ विवरणात्मक (Descriptive) ➜ विशेषण (Adjective) SYNONYM:ಷಷ್ಠಿ 6Wordnet:asmছয় bdदʼ gujછ kasشَےٚ kokस nepछ sanषट् telఆరవ urdچھ , 6 Comments | अभिप्राय Comments written here will be public after appropriate moderation. Like us on Facebook to send us a private message. TOP