Dictionaries | References ಆ ಆಳ Script: Kannada Meaning Related Words Rate this meaning Thank you! 👍 ಆಳ ಕನ್ನಡ (Kannada) WN | Kannada Kannada | | noun ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ Ex. ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ. ONTOLOGY:() ➜ माप (Measurement) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಹರವು ವಿಸ್ತಾರWordnet:asmআয়তন bdआयतन gujઘનત્વ kasکھَجَر malസംഭരണശേഷി marआकारमान mniꯑꯆꯟꯕ nepआयतन oriଆୟତନ panਆਇਤਨ tamகொள்ளளவு urdحجم noun ಆಳ, ಮಹತ್ವ ಮೊದಲಾದವುಗಳ ಸೀಮೆ Ex. ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ. ONTOLOGY:ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ತಳ ಸೀಮೆ ಅಳತೆ ಗಾಢತೆ ಒಳಗುWordnet:asmথাউনি benগভীরতার মাপ hinथाह kokथाव malആഴം mniꯃꯔꯦꯞ panਡੁੰਘਾਈ sanगाहः telలోతు urdتھاہ noun ಆಳವಾದ ಜ್ಞಾನ, ಮಹತ್ವ ಮುಂತಾದವುಗಳನ್ನು ತಿಳಿದಿರುವುದು ಅಥವಾ ಪರಿಚಯವಿರುವುದು Ex. ನೀವು ಅವರ ಪಾಂಡಿತ್ಯದ ಆಳವನ್ನು ಗುರುತಿಸಲು ಆಗುವುದಿಲ್ಲ. ONTOLOGY:गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:gujતાગ oriକୂଳକିନାରା tamஆழத்தின் எல்லை telలోతు urdتھاہ , اندازہ , تخمینہ , گہرائی , قیاس noun ಆಳವಾಗಿರುವ ಅವಸ್ಥೆ Ex. ಸಮುದ್ರದ ಆಳ ಅಗಾಧವಾಗಿದೆ. ONTOLOGY:शारीरिक अवस्था (Physiological State) ➜ अवस्था (State) ➜ संज्ञा (Noun) SYNONYM:ಅಳತೆ ಗಾಂಭೀರ್ಯ ದೃಢತೆWordnet:gujઊંડાઈ hinगहराई kasسٔرٛنیٚر nepगहिर्याइ oriଗଭୀରତା sanकाटः urdگہرائی , گہراپن See : ಗಂಭೀರವಾದ Comments | अभिप्राय Comments written here will be public after appropriate moderation. Like us on Facebook to send us a private message. TOP