ಸರಿಸುಮಾರು ಸಾವಿರದ ನೂರು ವರ್ಷಗಳ ಕಾಲ ತಮ್ಮ ನೆರೆಹೊರೆಯ ಬುಡಕಟ್ಟುಗಳ ಮೇಲೆ ಅಧಿಕಾರ ಸ್ಥಾಪಿಸಿದ್ದಂತಹ ಪೆರು ದೇಶದ ಕುಜ್ಕೂ ಕಣಿವೆಯಲ್ಲಿ ಬರುವ ಕ್ವೆಚುವಾನ ಪ್ರದೇಶದ ನಿವಾಸಿಗಳು
Ex. ಇಂಕಾಗಳು ಈಗ ಅಲ್ಪಸಂಖ್ಯಾತರಾಗಿದ್ದಾರೆ.
ONTOLOGY:
समूह (Group) ➜ संज्ञा (Noun)
Wordnet:
benইংকা
hinइंका
malഇങ്കാ വംശജര്
oriଇଂକା
sanइङ्काजनाः
tamஇங்கா
telఒక్కొక్కరు
urdانکا
ಇಂಕಾ ರಾಜ್ಯಕ್ಕೆ ಇಲ್ಲವೇ ರಾಜಮನೆತನಕ್ಕೆ ಸೇರಿದ ವ್ಯಕ್ತಿ
Ex. ಇಂಕಾ ರಾಜ್ಯ ಪೆರುವಿನಲ್ಲಿ ಸುಮಾರು ಸಾವಿರದ ನೂರು ವರ್ಷಗಳ ಕಾಲ ಬದುಕಿತ್ತು.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
Wordnet:
asmইংকা
bdइंका
benইনকা
gujઇંકા
kasاِنکا
kokइंका
malഇങ്കവംശം
marइंका
mniꯏꯪꯀꯥ
panਇੰਕਾ
sanइङ्का
telఇంకా
urdاِنکا