Dictionaries | References

ಉದ್ಘಾಟನೆ

   
Script: Kannada

ಉದ್ಘಾಟನೆ

ಕನ್ನಡ (Kannada) WN | Kannada  Kannada |   | 
 noun  ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು   Ex. ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ಯಾವುದಾದರು ಕಾರ್ಯ ಮೊದಲಾದವುಗಳ ಉದ್ಘಾಟನೆಯ ಸಮಯದಲ್ಲಿ ಆಯೋಜಿತವಾದ ಸಮಾರಂಭ   Ex. ಈ ವಿದ್ಯಾಯಲದ ಉದ್ಘಾಟನಾ ಸಮಾರಂಭದಲ್ಲಿ ಕೆಲವು ಮಹತ್ವಪೂರ್ಣವಾದ ವ್ಯಕ್ತಿಗಳು ಭಾಗಿಗಳಾಗಿದ್ದಾರೆ.
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP