Dictionaries | References

ಉಲ್ಲೇಖ

   
Script: Kannada

ಉಲ್ಲೇಖ     

ಕನ್ನಡ (Kannada) WN | Kannada  Kannada
noun  ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು   Ex. ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಉದಾಹರಣೆ ಆಧಾರ ಅಡಿಟಿಪ್ಪಣಿ
Wordnet:
asmউদাহৰণ
bdमखथि
gujઉદાહરણ
hinउद्धरण
kasحوالہٕ
kokकडवें
malഉദ്ധരണം
marअवतरण
mniꯁꯔꯨꯛ꯭ꯈꯔ
nepउद्धरण
oriଉଦ୍ଧରଣ
panਉਦਾਹਰਨ
sanउद्धरणम्
tamமேற்கோள்
telఉదాహరణ
urdحوالہ , کوٹیشن
noun  ಯಾವುದಾದರು ವಸ್ತುವಿನ ಬಗ್ಗೆ ಏನಾದರು ಹೇಳುವ ಅಥವಾ ಕೇಳುವ ಕ್ರಿಯೆ   Ex. ಇಂದಿನ ಸಭೆಯಲ್ಲಿ ಉಲ್ಲೇಖವಾದ ವಿಷಯದ ಬಗ್ಗೆ ಅವನಿಗೆ ಸಮಾಧಾನವಿಲ್ಲ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಚರ್ಚೆ
Wordnet:
benউল্লেখ
gujવાત
hinजिक्र
kasزِکِر
kokउल्लेख
marउल्लेख
mniꯅꯩꯅꯕꯒꯤ꯭ꯊꯕꯛ
oriଉଲ୍ଲେଖ
panਜ਼ਿਕਰ
sanनिर्देशः
telపేర్కొనటం
urdذکر , بیان , تذکرہ , چرچا

Comments | अभिप्राय

Comments written here will be public after appropriate moderation.
Like us on Facebook to send us a private message.
TOP