Dictionaries | References

ಎದುರಿಸು

   
Script: Kannada

ಎದುರಿಸು

ಕನ್ನಡ (Kannada) WN | Kannada  Kannada |   | 
 verb  ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು   Ex. ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.
HYPERNYMY:
ಮಾಡು
ONTOLOGY:
प्रतिस्पर्धासूचक (Competition)कर्मसूचक क्रिया (Verb of Action)क्रिया (Verb)
SYNONYM:
ಪ್ರತಿಭಟಿಸು ಹೋರಾಡು ವಿರೋಧಿಸು
Wordnet:
asmমোকাবিলা কৰা
bdमोगामोगि जा
benমোকাবিলা করা
hinटक्कर लेना
kasمُقابلہٕ کَرُن
kokतोंड दिवप
malഏറ്റുമുട്ടുക
marटक्कर घेणे
mniꯃꯥꯏꯌꯣꯛꯅꯕ
nepप्रतिस्पर्धा गर्नु
oriବିରୋଧ କରିବା
panਟੱਕਰ ਲੈਣਾ
sanप्रतिकृ
tamஎதிர்
telఎదుర్కొను
urdٹکر لینا , مقابلہ کرنا , سامنا کرنا , جواب دینا , ڈٹنا
 verb  ಯಾವುದೇ ಪ್ರಣಾಳಿ ಅಥವಾ ಪ್ರಕ್ರಿಯೆಗೆ ಅನುಸಾರವಾಗಿ ಮಾಡು ಅಥವಾ ಯಾವುದೋ ಮಾರ್ಗವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ   Ex. ಅವನು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾನೆ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಅನುಭವಿಸು
Wordnet:
benযাওয়া
kasزانُن , گُزرُن
kokवचप
malകടന്നു പോവുക
oriଜାଣିବା
panਜਾਣਾ
tamவாழ்ந்துகொள்
urdجانا , گزرنا
 verb  ಯಾವುದೋ ಒಂದನ್ನು ಎದುರಿಸುವ ಪ್ರಕ್ರಿಯೆ   Ex. ಅವನು ತನ್ನ ಬುದ್ಧಿಶಕ್ತಿಯಿಂದ ಸವಾಲುಗಳನ್ನು ಎದುರಿಸಿದ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
benসম্মুখীন হওয়া
gujઝીલવું
panਨਿਪਟਨਾ
urdنمٹنا
 verb  ಇಷ್ಟವಿಲ್ಲದಿದ್ದರು ಯಾವುದೋ ಒಂದನ್ನು ಸ್ವೀಕಾರ ಮಾಡುವ ಕ್ರಿಯೆ   Ex. ಅವನು ಈ ಸ್ಪರ್ಧೆಯಲ್ಲಿ ಸೋಲನ್ನು ಎದುರಿಸಬೇಕಾಯಿತು.
HYPERNYMY:
ಒಪ್ಪುವುದು
ONTOLOGY:
कर्मसूचक क्रिया (Verb of Action)क्रिया (Verb)
Wordnet:
malഅടുത്തുവരുക
marसामोरे जाणे
 verb  ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ   Ex. ಅವನು ಪ್ರತಿದಿನ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಾನೆ.
HYPERNYMY:
ಇರು
ONTOLOGY:
होना क्रिया (Verb of Occur)क्रिया (Verb)
SYNONYM:
ಅನುಭವಿಸು
Wordnet:
hinदो चार होना
kasبٕتھہٕ کٮ۪ن آسُن
kokदोन हात करप
 verb  ಯಾರೋ ಒಬ್ಬರ ಜೊತೆ ಧರ್ಯವಾಗಿ ಯುದ್ಧ ಅಥವಾ ಕದನ ಮಾಡುವ ಪ್ರಕ್ರಿಯೆ   Ex. ಕರ್ಣ ತನ್ನ ಎದುರಾಳಿಯಾದ ಅರ್ಜುನನ್ನು ಎದುರಿಸಿದನು.
HYPERNYMY:
ಯುದ್ಧ ಮಾಡು
ONTOLOGY:
प्रतिस्पर्धासूचक (Competition)कर्मसूचक क्रिया (Verb of Action)क्रिया (Verb)
   See : ಹೋರಾಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP