noun ತೋಟ, ಹೊಲ ಮುಂತಾದವುಗಳಲ್ಲಿ ಬೆಳೆಯುವ ಹುಲ್ಲು ಅಥವಾ ಅದೇ ತರಹದ ಗಿಡ
Ex.
ರೈತನು ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದಾನೆ. ONTOLOGY:
झाड़ी (Shrub) ➜ वनस्पति (Flora) ➜ सजीव (Animate) ➜ संज्ञा (Noun)
Wordnet:
asmগহৰা
bdहाग्रा
hinखर पतवार
malകള
marतण
mniꯅꯥꯄꯤ ꯁꯤꯡꯕꯤ
nepझार जङ्गल
oriଅରମା ଘାସ
panਨਦੀਨ
sanतृणम्
telగడ్డి పడవచుక్కాని
urdخاروخس , کھر پتوار
verb ನೆನಪಿನಲ್ಲಿದೆ ಕಳೆದುಹೋಗುವುದು
Ex.
ನನ್ನ ಕೀ ಕಳೆದುಹೋಗಿದೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ಕಳೆದುಹೋಗು ಮಾಯವಾಗು
Wordnet:
benহারিয়ে যাওয়া
gujગુમ થવું
hinगुमना
kasراوُن
kokशेणप
malകളഞ്ഞുപോവുക
mniꯃꯥꯡꯕ
nepहराउनु
panਗੁਮਣਾ
tamதொலை
urdبھولنا , گم ہونا , چھوٹنا , کھونا
verb ಜೀವನದಲ್ಲಿ ಹಲವಾರು ಹಂತಗಳನ್ನು ಕಳೆದಿರು ಪ್ರಕ್ರಿಯೆ
Ex.
ಅವನು ತನ್ನ ಬಾಲ್ಯದ ದಿನಗಳನ್ನು ತುಂಬಾ ಬಡತನದಲ್ಲೆ ಕಳೆದ. ONTOLOGY:
अवस्था (State) ➜ संज्ञा (Noun)
Wordnet:
asmঅতিবাহিত কৰা
bdदैदेन
gujવીતાવવું
hinबिताना
kasخَرچُن
marघालवणे
mniꯂꯦꯜꯂꯛꯄ
oriକାଟିବା
panਗੁਜ਼ਾਰਨਾ
sanव्यती
telగడుపు
urdگذارنا , کاٹنا , بتانا
adjective ನೆಲೆಕ್ಕೆ ಅಂಟಿಕೊಂಡು ಹೊರಡಿರುವಂತಹ
Ex.
ಹೊಲದಲ್ಲಿ ಕಳೆಯ ಗಿಡಗಳು ಹರಡಿಕೊಂಡಿವೆ. MODIFIES NOUN:
ಪದಾರ್ಥ ಮರ-ಗಿಡ
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
Wordnet:
benবিসর্পী
gujવિસર્પી
hinविसर्पी
kasکٲنِجہِ دار
kokपसरपी
malഒട്ടിച്ചേർന്ന
oriଲଟାଳିଆ
panਫੈਲਣ ਵਾਲੇ
tamவிசமுள்ள
telపాములాగా ప్రాకెడు
urdپھیلنےوالا
noun ಒಳ್ಳೆಯ ವೃದ್ಧಿ ಅಥವಾ ವಿಕಾಸ ಅಥವಾ ಪ್ರಕಾಶಮಾನವಾಗಿ ಬೆಳಗುವ ಕ್ರಿಯೆ
Ex.
ವಿಶ್ವಕಪ್ಪ್ ಗೆದ್ದ ಧೋನಿ ಮುಖದಲ್ಲಿ ಒಂದು ಕಳೆ ಬಂತು. ONTOLOGY:
अवस्था (State) ➜ संज्ञा (Noun)
verb ಲಾಕ್ಷಣಿಕ ಅರ್ಥದಲ್ಲಿ ಯಾವುದೇ ಘಟನೆ, ಮಾತು ಇತ್ಯಾದಿಗಳ ಫಲಗಳನ್ನು ಅನುಭವಿಸುವ ಕ್ರಿಯೆ
Ex.
ಆ ದಿನಗಳನ್ನು ಹೇಗೆ ಕಳೆದೆವು ಎಂಬುದು ನಮಗೆ ಗೊತ್ತಿದೆ ONTOLOGY:
मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb)
verb ಅಧಿಕ ಮಾನ, ಸಂಖ್ಯೆ ಮೊದಲಾದವುಗಳಲ್ಲಿ ಚಿಕ್ಕ ಮಾನ, ಸಂಖ್ಯೆ ಮೊದಲಾದವುಗಳನ್ನು ತೆಗೆಯುವ ಅಥವಾ ಬೇರೆ ಮಾಡುವ ಕ್ರಿಯೆ
Ex.
ಹತ್ತರಲ್ಲಿ ಐದನ್ನು ಕಳೆದಾಗ ಎಷ್ಟು ಉಳಿಯುತ್ತದೆ? ONTOLOGY:
होना क्रिया (Verb of Occur) ➜ क्रिया (Verb)
See : ಕಡಿಮೆ ಮಾಡು