ನಿಧಾನವಾಗಿ ಅನುಚಿತ ರೂಪದಿಂದ ಇನ್ನೊಬ್ಬರ ಹಣ, ಸಂಪತ್ತು ಮೊದಲಾದವುಗಳನ್ನು ಕಸಿದುಕೊಳ್ಳುವ ಪ್ರಕ್ರಿಯೆ
Ex. ಜಮೀನ್ದಾರನು ಕೂಲಿಯವರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾನೆ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
benশোষণ করা
gujચૂસવું
kasچیٖرُن
kokशोशण करप
malചൂഷണം ചെയ്യുക
marशोषण करणे
mniꯏ꯭ꯆꯨꯞꯄ
nepचुस्नु
oriଶୋଷଣ କରିବା
panਚੂਸਣਾ
urdچوسنا , استحصال کرنا
ಯಾವುದಾದರು ವಸ್ತುವನ್ನು ಇನ್ನೊಬ್ಬರಿಂದ ಕಿತ್ತುಕೊಳ್ಳುವ ಪ್ರಕ್ರಿಯೆ
Ex. ಅವನು ಒಂದು ಗುಲಾಬಿ ಹೂವನ್ನು ತನ್ನ ಪ್ರೇಯಸಿಯ ಜಡೆಯಿಂದ ಕಸಿದುಕೊಂಡನು.
ONTOLOGY:
कर्मसूचक क्रिया (Verb of Action) ➜ क्रिया (Verb)
SYNONYM:
ಕಿತ್ತಿಕೊಳ್ಳು ಕಿತ್ತುಕೊಳ್ಳು
Wordnet:
bdथेब
benগোঁজা
hinखोंसना
malതിരുകിവക്കുക
marखोचणे
oriଖୋଷିବା
panਟੰਗਣਾ
tamசெருகு
telపెట్టు
urdکھونسنا , اٹکانا