Dictionaries | References

ಕಾಣಿಕೆ

   
Script: Kannada

ಕಾಣಿಕೆ

ಕನ್ನಡ (Kannada) WN | Kannada  Kannada |   | 
 noun  ಮದುವೆ ಮುಂತಾದ ಶುಭ ಸಮಾರಂದಲ್ಲಿ ವಿಶೇಷ ವ್ಯಕ್ತಿಗಳ ಮೂಲಕ ವಿಶಿಷ್ಟ ಕೆಲಸಗಳನ್ನು ಮಾಡಬೇಕೆಂದು ಪದ್ಧತಿಯ ಪ್ರಕಾರ ನಡೆದುಕೊಂಡು ಬರುತ್ತಿರುವುದು   Ex. ನಮ್ಮ ಪದ್ಧತಿಯಲ್ಲಿ ಹುಟ್ಟಿದ ಮಗುವಿಗೆ ಕಾಡಿಗೆ ಹಚ್ಚಿ ಕಾಣಿಕೆ ನೀಡುವ ಕಾರ್ಯವನ್ನು ನಾದಿನಿ ಮಾಡುತ್ತಾಳೆ.
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
 noun  ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ   Ex. ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
mniꯂꯣꯏꯅꯅ꯭ꯅꯤꯡꯖꯕꯒꯤ꯭ꯃꯑꯣꯡ
urdچڑھاوا , ہدیہ , بھینٹ , وقف , نذرونیاز
 noun  ಭಕ್ತರು ದೇವರ ಹೆಸರಿನಲ್ಲಿ ನೀಡುವಂತಹ ಸಾಮಗ್ರಿಗಳು   Ex. ತಿರುಪತಿಯ ದೇವಸ್ಥಾನಕ್ಕೆ ಬೇರೆ ಎಲ್ಲಾ ದೇವಸ್ಥಾನಗಳಿಗೆ ಬರುವುದಕ್ಕಿಂತ ಎರಡು ಪಟ್ಟು ಕಾಣಿಕೆ ಬರುತ್ತದೆ.
ONTOLOGY:
वस्तु (Object)निर्जीव (Inanimate)संज्ञा (Noun)
Wordnet:
urdچڑھاوا , چڑھائی , بھینٹ , نذر , نیاز
 noun  ವರನಕಡೆಯವರು ಮದುವೆಯ ಸಮಯದಲ್ಲಿ ವಧುವಿಗೆ ತೊಡಿಸುವ ಆಭರಣಗಳು   Ex. ನನ್ನ ತಂಗಿಗೆ ಮದುವೆಯಲ್ಲಿ ಒಂದು ಮೊರದಷ್ಟು ಕಾಣಿಕೆ ಬಂದಿತ್ತು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
malവിവാഹ സമ്മാനം
tamமணமகளுக்கு அளிக்கும் நகை
urdچڑھاوا , چڑھاو
 noun  ವಿವಾಹ ಮೊದಲಾದ ಶುಭ ಸಮಾರಂಭಗಳಲ್ಲಿ ಸಂಬಂಧಿಕರಿಗೆ ಹಣ ಮೊದಲಾದವುಗಳನ್ನು ದಕ್ಷಿಣೆಯ ರೂಪದಲ್ಲಿ ನೀಡುವ ರೀತಿ ಅಥವಾ ಪದ್ಧತಿ   Ex. ವಿವಾಹಾದಿಗಳಲ್ಲಿ ಕೊಡುವ ಕಾಣಿಕೆಯು ತುಂಬಾ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ.
ONTOLOGY:
संकल्पना (concept)अमूर्त (Abstract)निर्जीव (Inanimate)संज्ञा (Noun)
SYNONYM:
ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ ಆಹೇರು ಮಂಗಳ ಕಾರ್ಯಗಳ ದಕ್ಷಿಣೆ
Wordnet:
tamமரபுஒழுங்கை பின்பற்றல்
urdنیگ , نیگ چار
   see : ಕೊಡುಗೆ, ದಕ್ಷಿಣೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP