Dictionaries | References ಕ ಕುಣಿ Script: Kannada Meaning Related Words ಕುಣಿ ಕನ್ನಡ (Kannada) WN | Kannada Kannada Rate this meaning Thank you! 👍 noun ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ Ex. ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು. HYPONYMY:ಗೋರಿ ಬಾವಿ ಕಂದಕ ಪಾತಿ ಭೂಮಿಯಲ್ಲಿ ನೇಗಿಲದಿಂದುಂಟಾದ ತಗ್ಗು ಗುಚ್ಚೀ ಜ್ವಾಲಾಮುಖಿ ಕುಂಡ ಬಟ್ಟಿಲಿನಾಕಾರದ ಗುಳಿ ಕೆರೆ ಬೋರ್ ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ತಗ್ಗು ಗುಂಡಿ ಹೊಂಡWordnet:asmগাঁত bdहाखर gujખાડો hinगड्ढा kasدۄب kokफोंड marखड्डा mniꯀꯣꯃ oriଗାତ panਟੋਆ sanगर्तः tamபள்ளம் urdگڈھا , غار , کھڈا verb ಪ್ರಸನ್ನಪೂರ್ವಕವಾಗಿ ನರ್ತಿಸುವುದು ಅಥವಾ ಕುಣಿಯುವುದು Ex. ಕೆಲಸ ದೊರೆತ ವಿಷಯ ಕೇಳುತ್ತಿದ್ದಾಗೆಯೇ ಮನೋಹರನು ಕುಣಿದಾಡಿದನು. HYPERNYMY:ಜಿಗಿಯುವುದು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ನರ್ತಿಸು ನಾಟ್ಯಮಾಡುWordnet:gujનાચવું sanनृत् tamநடனமாடு urdناچنا , رقص کرنا verb ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು Ex. ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ. HYPERNYMY:ವ್ಯಕ್ತಪಡಿಸು ONTOLOGY:संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) SYNONYM:ಜಿಗಿ ಸಂತೋಪಡು ಆನಂದಿಸು ಹರ್ಷ ವ್ಯಕ್ತಪಡಿಸುWordnet:asmপুলকিত হোৱা bdजोबोद खुसि जा kasوۄٹہٕ تُلنہِ malതുള്ളിചാടുക marउचंबळणे mniꯆꯣꯡꯕ nepफुर्किनु oriଉଛୁଳିବା panਫੁਦਕਣਾ tamதுள்ளிகுதி telఎగిరిగంతులేయు urdپھدکنا verb ಉತ್ಸಾಹದ ಜೊತೆಗೆ ಆಟ ಆಡುವ ಪ್ರಕ್ರಿಯೆ Ex. ಮಗು ಆಟದ ಮೈದಾನದಲ್ಲಿ ಕುಣಿಯುತ್ತಿತ್ತು. HYPERNYMY:ಆಟವಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ನೆಗೆWordnet:bdबारज्ल बाज्ला खालाम benলাফালাফি করা gujઉછળ કૂદ કરવી hinउछल कूद करना kokनाचप malആവേശത്തോടെ കളിക്കുക oriଡିଆଁଡ଼େଇଁ କରିବା panਉਛਲ ਕੁੱਦ ਕਰਨਾ tamதுள்ளிக்குதி telగంతులువేయు urdاچھل کودکرنا , کودپھاندکرنا See : ಜಿಗಿ, ನರ್ತಿಸು, ಜಿಗಿ, ಜಿಗಿತ Comments | अभिप्राय Comments written here will be public after appropriate moderation. Like us on Facebook to send us a private message. TOP