Dictionaries | References

ಖಾಲಿ

   
Script: Kannada

ಖಾಲಿ

ಕನ್ನಡ (Kannada) WN | Kannada  Kannada |   | 
 adjective  ಯಾವುದೋ ಒಂದು ಹಾಳೆಯಲ್ಲಿ ಏನನ್ನೂ ಬರೆಯದೆ ಅಥವಾ ಮುದ್ರಿಸದೆ ಇರುವುದು   Ex. ಅವನು ಖಾಲಿ ಹಾಳೆಯ ಮೇಲೆ ನನ್ನ ಸಹಿ ಮಾಡಿಸಿಕೊಂಡ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
 noun  ಧನಹೀನ ಅಥವಾ ಖಾಲಿಯಾಗುವ ಅವಸ್ಥೆ ಅಥವಾ ಭಾವನೆ   Ex. ಹೆಂಡತಿ ಸತ್ತ ನಂತರ ಅವನ ಜೀವನ ಖಾಲಿ ಹಾಳೆಯಂತೆ ಆಯಿತು
ONTOLOGY:
अवस्था (State)संज्ञा (Noun)
 noun  ಯಾವುದಾದರು ವಸ್ತು ಅಥವಾ ಗುಣದ ಅಭಾವ   Ex. ಈ ಪ್ರಶ್ನೆಯ ಉತ್ತರವನ್ನು ಹುಡುಕುವವರೆಗೆ ನನ್ನ ಬುದ್ಧಿ ಖಾಲಿಯಾಯಿತು.
ONTOLOGY:
भौतिक अवस्था (physical State)अवस्था (State)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP