Dictionaries | References ಗ ಗುಂಡು Script: Kannada Meaning Related Words ಗುಂಡು ಕನ್ನಡ (Kannada) WN | Kannada Kannada Rate this meaning Thank you! 👍 noun ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು Ex. ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ. HYPONYMY:ಗುಂಡು ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಗೋಲಿ ಬುಲೆಟ್ಟು ಸಿಡಿಗುಂಡು ಸಿಡಿಗೋಲಿ ಸ್ಫೋಟಕ ಬುಲೆಟ್ಟುWordnet:asmগুলি bdगुलि gujગોળી kasگوٗلۍ malഉണ്ട mniꯅꯣꯡꯃꯩ꯭ꯃꯔꯨ nepगोली oriଗୁଳି sanगुलिका tamதோட்டா telతూటా urdگولی noun ಕವಿಯಲ್ಲಿ ಧರಿಸಬಹುದಾದ ಒಂದು ದುಂಡಾಕಾರದ ಒಡವೆ Ex. ಶೀಲಾಳ ಕಿವಿಯಲ್ಲಿ ಹಾಕಿದ ಗುಂಡು ಮಿರಿಮಿರಿ ಮಿಂಚುತ್ತಿತ್ತು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:benদুল kasبالی , بالہٕ ہور , بالا malതോട marकर्णभूषण oriକାନରିଙ୍ଗ panਵਾਲੀਆਂ tamகாதணி telకమ్మలు urdبالا , بڑی بالی noun ಗೋಡೆಗಳನ್ನು ಕಟ್ಟುವ ಸಮಯದಲ್ಲಿ ನೇರವಾಗಿ ಇದೆಯೆ ಇಲ್ಲವೋ ಎಂದು ನೋಡಲು ಒಂದು ಪ್ರಕಾರದ ದಾರದ ಗುಂಡಿನಂತಹ ಉಪಕರಣವನ್ನು ಬಳಸುವರು Ex. ರಾಜಮೇಸ್ತ್ರಿ ಗೋಡೆ ಮೇಲೆ ಗುಂಡನ್ನು ನೇತುಹಾಕುತ್ತಾರೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:benওলনদড়ি gujઓળંબો hinसाहुल kokओळंबो malതൂക്ക് ഗുണ്ട് marओळंबा oriଓଳମ panਸਾਹੁਲ tamநூற்குண்டு telవడంబం urdساہول , ساہل , پنسال noun ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ Ex. ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಉಂಡೆ ನಕ್ಷತ್ರ ತಾರೆ ಚುಕ್ಕಿWordnet:asmপিণ্ড bdदुलुर मुवा gujપિંડ kasاجرامِ فلکی kokपिंड malആകാശ പിണ്ഡം mniꯃꯇꯨꯡ꯭ꯇꯥꯕ꯭ꯄꯣꯠ sanपिण्डः telగోళాకారపు వస్తువు urdاجرام , اجسام noun ಲೋಹದಿಂದ ಮಾಡಿರುವ ಗುಂಡು Ex. ಅವನು ನಿಮ್ಮ ಬಂದೂಕಿಗೆ ಗುಂಡುಗಳನ್ನು ತುಂಬಿದ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಸಿಡಿಗುಂಡು ಸಿಡಿಮದ್ದುWordnet:marछर्रा sanसीसगुलिका See : ಸಿಡ್ಡಿಮದ್ದು, ಹಸಿ ಪದಾರ್ಥದ ಮುದ್ದೆ Comments | अभिप्राय Comments written here will be public after appropriate moderation. Like us on Facebook to send us a private message. TOP