noun ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ
Ex.
ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ. HYPONYMY:
ಪ್ರಶ್ನಾರ್ಥಕ ಚಿಹ್ನೆ ವಿರಾಮ ಚಿಹ್ನೆ ಸಹಿ ಚಿಹ್ನೆ ತಪ್ಪುಚಿಹ್ನೆ ಆಶ್ಚರ್ಯ ಸೂಚಕ ಕೂಡುಗೆರೆ ಉದ್ದರಣ ಆವರಣ ಲಿಖಿತ ಚಿಹ್ನೆ ದೃಷ್ಟಿಬೊಟ್ಟು ಗುರುತು ಸಂಕೇತ ದಶಮಾಂಶ ಬಿಂದು ಲಾಂಛನ ಮಚ್ಚೆ ಮಾತ್ರೆ ಬಿಲ್ಲೆ ಪದ ವಿಸರ್ಗ ಅಂಕಿ ಕೂಡುವ ಚಿಹ್ನೆ ಲಿಪಿ ಕಳೆಯುವ ಚಿನ್ನೆ ರೇಖೆ ಕೆಟ್ಟ ಲಕ್ಷಣ ಒಳ್ಳೆಯ ಲಕ್ಷಣ ಡ್ರೇಡ್ ಮಾರ್ಕ್ ನಕ್ಷತ್ರ ಹೆಸರು-ವಿವರ
ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಚಿಹ್ನೆ ಚಿನ್ಹೆ ಸಂಕೇತ ಸೂಚನೆ
Wordnet:
asmচিন
bdसिन
benচিহ্ন
gujચિહ્ન
hinचिह्न
kasآثار
kokचिन्न
malഅടയാളം
marखूण
nepचिह्न
oriଚିହ୍ନ
panਚਿੰਨ੍ਹ
sanचिह्नम्
tamஅறிகுறி
telచిహ్నం
urdنشان , علامت , آثار
noun ತನ್ನಷ್ಟಕ್ಕೆ ತಾನೆಯಾದ ಅಥವಾ ಯಾವುದೇ ವಸ್ತುವಿನ ಸಂಪರ್ಕ, ಸಂಘರ್ಷ ಅಥವಾ ಒತ್ತಡದಿಂದ ಮೂಡುವ ಅಥವಾ ಮಾಡಿದ ಗುರುತು
Ex.
ರಾಜಸ್ಥಾನದ ಪ್ರತಿಯೊಂದು ಸ್ಥಳದಲ್ಲೂ ಒಂಟೆ ಕಾಲಿನ ಗುರುತು ಕಾಣಬರುತ್ತಿತ್ತು HYPONYMY:
ಕಲೆ ತಿಲಕ ಮುದ್ರೆ ಹೆಜ್ಜೆ ಗುರುತು ಪಾದುಕ ಮೊಹರು ಗಾಯ ಬೊಟ್ಟು ಸ್ವಸ್ತಿಕ್ ಪಂಚಕ ವೀಸಾ ಲಕ್ಷಣ ಸಣ್ಣಚುಕ್ಕೆ ನಕ್ಷತ್ರ
ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
Wordnet:
asmচাপ
bdआगान
benছাপ
hinनिशान
kokखुणो
malപാട്
marठसा
mniꯃꯃꯤ
nepनिशान
oriଚିହ୍ନ
panਨਿਸ਼ਾਨ
telగుర్తు
urdنشان , چھاپ , عکس
noun ಕಾಗದ ಮುಂತಾದವುಗಳ ಸಣ್ಣ ತುಂಡುಗಳನ್ನು ಯಾವುದೋ ದೊಡ್ಡ ಕಾಗದ ಮೇಲೆ ದೃಷ್ಟಿ ಬೀಳುವ ಹಾಗೆ ಮಾಡುತ್ತಾರೆ
Ex.
ಅಧಿಕಾರಿಯು ಕೆಲಸಗಾರನಿಗೆ ಅತಿ ಮುಖ್ಯವಾದ ಕಾಗದವನ್ನು ಗುರುತು ಮಾಡಿ ಇಡಲು ಹೇಳಿದರು ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benফ্ল্যাগ
gujનિશાન
kokफोल
malതുണ്ട് കടലാസ്
oriପତାକା
sanपताका
urdپَتَاکَا
noun ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
Ex.
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು. ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಪರಿಚಯ ನೆನಪಿನ ಕುರುಹು ಸ್ಮರಣೆ
Wordnet:
asmচিনাক্তকৰণ
bdसिनाथि
benচেনা
gujઓળખ
kasپہچان
kokवळख
nepपहिचान
panਪਹਿਚਾਣ
sanअभिज्ञानम्
tamஅறிந்து கொள்ளுதல்
urdشناخت , پہپچان , انکشاف
See : ಲಾಂಛನ, ಮಚ್ಚೆ, ಪರಿಚಯ, ಲಕ್ಷಣ, ಅಂಕನ, ರೇಖೆ, ಸಂಕೇತ