ಯಾವುದನ್ನು ನಿಶ್ಚಯಿಸಲಾಗಿದಯೋ ಅಥವಾ ಗೊತ್ತುಪಡಿಸಲಾಗಿದೆಯೋ
Ex. ಗೊತ್ತುಪಡಿಸಿದಂತಹ ಜಾಗಕ್ಕೆ ತಲುಪಲು ನಾವೆಲ್ಲರೂ ಕಾಲ್ನಡಿಗೆಯಲ್ಲಿಯೇ ಹೋಗಬೇಕು./ಈ ನಕ್ಷೆಯಲ್ಲಿ ತೀರ್ಥಸ್ಥಾನಗಳನ್ನು ಗೋಲಾಕಾರದ ಚಿಹ್ನೆಯಿಂದ ಗೊತ್ತುಪಡಿಸಲಾಗಿದೆ.
MODIFIES NOUN:
ಪದಾರ್ಥ ಕ್ರಿಯೆ
ONTOLOGY:
कार्यसूचक (action) ➜ विवरणात्मक (Descriptive) ➜ विशेषण (Adjective)
SYNONYM:
ಗೊತ್ತುಮಾಡಿದಂತ ಗೊತ್ತುಮಾಡಿದಂತಹ ಗೊತ್ತುಪಡಿಸಿದ ಗೊತ್ತುಪಡಿಸಿದಂತ ಗೊತ್ತುಪಡಿಸಿದಂತಹ ನಿಶ್ಚಯಿಸಿದ ನಿಶ್ಚಯಿಸಿದಂತ ನಿಶ್ಚಯಿಸಿದಂತಹ ನಿಶ್ಚಯಿಸಲಾದ ನಿಶ್ಚಯಿಸಲಾದಂತ ನಿಶ್ಚಯಿಸಲಾದಂತಹ ನಿಶ್ಚಯಿಸಲ್ಪಟ್ಟ ನಿಶ್ಚಯಿಸಲ್ಪಟ್ಟಂತ ನಿಶ್ಚಯಿಸಲ್ಪಟ್ಟಂತಹ ವರ್ಣಿಸಿದ ವರ್ಣಿಸಿದಂತ ವರ್ಣಿಸಿದಂತಹ ವರ್ಣಿತವಾದ ವರ್ಣಿತವಾದಂತ ವರ್ಣಿತವಾದಂತಹ ವರ್ಣಿಸಲಾದ ವರ್ಣಿಸಲಾದಂತ ವರ್ಣಿಸಲಾದಂತಹ ವರ್ಣಿಸಲ್ಪಟ್ಟ ವರ್ಣಿಸಲ್ಪಟ್ಟಂತ ವರ್ಣಿಸಲ್ಪಟ್ಟಂತಹ
Wordnet:
bdदिन्थिनाय
benনির্দিষ্ট
gujનિર્દેશિત
hinनिर्देशित
kokनिर्देशीत
malസൂചിപ്പിച്ച
marनिर्दिष्ट
nepनिर्देशित
oriନିର୍ଦ୍ଦେଶିତ
panਨਿਰਦੇਸ਼ਿਤ
sanनिर्दिष्ट
urdنشان زد , متعین