Dictionaries | References ತ ತಿರಸ್ಕರಿಸು Script: Kannada Meaning Related Words ತಿರಸ್ಕರಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು Ex. ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಅಲ್ಲಗಳೆ ತಿರಸ್ಕಾರ ಮಾಡು ತಿರಸ್ಕಾರ-ಮಾಡು ಅಸ್ವೀಕರ ಮಾಡುWordnet:asmঅস্বীকাৰ কৰা bdनेउसि benকরা gujઅસ્વીકારવું hinअस्वीकार करना kasاِنکار کرُن kokन्हयकारप malസ്വീകരിക്കാതിരിക്കുക marनाकारणे mniꯌꯥꯗꯕ nepअस्वीकार गर्नु oriଅସ୍ୱୀକାର କରିବା panਖਾਰਜ ਕਰਨਾ tamநிராகரி telస్వీకరించకపోవు urdنامنظورکرنا , خارج کرنا , مسترد کرنا , انکارکرنا , ردکردینا verb ಯಾರೋ ಒಬ್ಬರನ್ನು ತುಚ್ಚವಾಗಿ ಕಾಣುತ್ತಾ ಅವರನ್ನು ದೂರವಿಡುವ ಪ್ರಕ್ರಿಯೆ Ex. ಅವನು ತನ್ನ ಬಡ ಅಣ್ಣನನ್ನು ತಿರಸ್ಕರಿಸಿದ. HYPERNYMY:ತೊಡೆದುಹಾಕು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ತುಚ್ಚವಾಗಿ ಕಾಣು ತಾತ್ಸಾರ ಮಾಡು ಕಡೆಗಣಿಸುWordnet:asmপ্রত্যাখ্যান কৰা bdमुजुगार benঅবজ্ঞা করা gujઠુકરાવું kasٹُھکراوُن marझिडकारणे oriତଡ଼ି ଦେବା panਠੁਕਰਾਉਣਾ sanतिरस्कृ tamவிலக்கு telతిరస్కరించు urdٹھکرانا , حقیرسمجھنا , ترک کردینا verb ಯಾರೋ ಒಬ್ಬರ ಮಾತು ಆದೇಶದಂತೆ ಕೆಲಸ ಮಾಡುವ ಪ್ರಕ್ರಿಯೆ Ex. ಅವನು ನನ್ನ ಆಜ್ಞೆಯನ್ನು ತಿರಸ್ಕರಿಸಿದ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಒಪ್ಪದಿರು ಕೇಳದಿರು ಪಾಲಿಸದಿರುWordnet:benমানা gujમાનવું malമാനിക്കുക marपालन करणे panਮੰਨਣਾ sanअनुष्ठा tamஏற்றுக்கொள் urdماننا , قبول کرنا verb ಯಾರೋ ಒಬ್ಬರು ಹೇಳಿದ ಕೆಲಸವನ್ನು ಮಾಡುದೇ ಅಥವಾ ಒಪ್ಪುದೇ ಇರುವ ಪ್ರಕ್ರಿಯೆ Ex. ಅವನು ನನ್ನ ಕೆಲಸ ಮಾಡದೆ ತಿರಸ್ಕರಿಸಿದ HYPERNYMY:ತಿಳಿಸು ONTOLOGY:संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) SYNONYM:ಕಡೆಗಾಣಿಸುWordnet:bdगनायि benমানা করা gujના પાડવી hinमना करना kasمَنع کَرُن , نَہ مانُن kokन्हयकार दिवप marनकार देणे panਨਾਂਹ ਕਰਨਾ telతిరస్కరించు urdمنع کرنا , انکار کرنا , نا کہنا verb ದೊರೆತ ಅಥವಾ ಕೈಗೆ ಸಿಕ್ಕ ವಸ್ತು ಅಥವಾ ಯಾವುದೋ ನಮ್ಮ ವಸ್ತು ಇತ್ಯಾದಿಗಳಿಂದ ಬೇಸರಗೊಂಡು ಅದನ್ನು ಬಿಟ್ಟುಬಿಡುವುದು ಅಥವಾ ತ್ಯಾಗಮಾಡುವುದು Ex. ಅವನು ಸರ್ಕಾರಿ ಕೆಲಸಕ್ಕೆ ಹೋಗದೆ ತಿರಸ್ಕರಿಸಿದ. HYPERNYMY:ಪರಿತ್ಯಜಿಸುವುದು ONTOLOGY:कर्मसूचक क्रिया (Verb of Action) ➜ क्रिया (Verb)Wordnet:hinठोकर मारना kokधिक्कारप marलाथाडणे See : ಉಪೇಕ್ಷೆ ಮಾಡು, ಧಿಕ್ಕರಿಸು Comments | अभिप्राय Comments written here will be public after appropriate moderation. Like us on Facebook to send us a private message. TOP