Dictionaries | References ತ ತೂರು Script: Kannada Meaning Related Words Rate this meaning Thank you! 👍 ತೂರು ಕನ್ನಡ (Kannada) WN | Kannada Kannada | | verb ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅದರ ಸಿಪ್ಪೆ ಅಥವಾ ಹೊಟ್ಟನ್ನು ಬೇರೆ ಮಾಡುವ ಕ್ರಿಯೆ Ex. ಕಣದಲ್ಲಿ ರೈತರು ಕಾಳುಗಳನ್ನು ಕೇರುತ್ತಿದ್ದಾರೆ. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಕೇರುWordnet:benঝাড়াই করা gujઊપણવું hinओसाना kasژَھٹُن , ژَھٹھ کَڑٕنۍ kokवारें करप malപാറ്റുക marउफणणे nepबताउनु oriଉଡ଼ାଇବା sanनिष्पू tamதூற்று telతూర్పారపట్టు urdاوسانا , برسانا , ڈالی دینا , گاہنا verb ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ Ex. ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ. HYPERNYMY:ಹರಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಚೆಲ್ಲು ಚದುರಿಸುWordnet:bdसारद्ला gujઉડાડવું kasچَھکُن malപറത്തുക telచల్లు noun ಮರ ಇತ್ಯಾದಿಗಳಲ್ಲಿ ಅಕ್ಕಿಯನ್ನು ಹಾಕಿ ಕೇರಿ ಸ್ವಚ್ಚ ಮಾಡುವುದು Ex. ತೂರಿದ ನಂತರ ಗೋಧಿಯನ್ನು ಬೀಸಬೇಕು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕೇರುWordnet:hinफटकना kokफांफडप see : ಸೋಸು, ಕೇರು Comments | अभिप्राय Comments written here will be public after appropriate moderation. Like us on Facebook to send us a private message. TOP