ದಂಡಕ್ಕೆ ಸಂಬಂಧಿಸಿದ
Ex. ಸರ್ಕಾರದ ಲೋಕಪಾಲ ಬಿಲ್ಲಿನಲ್ಲಿ ಯಾವುದೇ ಕೆಲಸವನ್ನು ಮಾಡದೇ ಇರುವುದಕ್ಕೆ ದಂಡಾತ್ಮಕ ಯಾವುದೇ ಕಾರ್ಯಗಳಿರುವುದಿಲ್ಲ.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
संबंधसूचक (Relational) ➜ विशेषण (Adjective)
SYNONYM:
ದಂಡಾತ್ಮಕವಾದ ದಂಡಾತ್ಮಕವಾದಂತ
ಯಾವುದು ದಂಡದ ರೂಪದಲ್ಲಿದೆಯೋ ಅಥವಾ ದಂಡದ ರೂಪದಲ್ಲಿ ಆಗುವಂತಹದ್ದು
Ex. ಧನಾದೇಶವನ್ನು ವಾಪಸ್ಸ ಪಡೆಯುವುದಕ್ಕಾಗಿ ಬ್ಯಾಂಕು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಹಾಕುತ್ತಾರೆ.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
Wordnet:
hinदंडात्मक
malശിക്ഷയായിട്ടുള്ള
marदंडात्मक