Dictionaries | References

ದಲಿತ

   
Script: Kannada

ದಲಿತ     

ಕನ್ನಡ (Kannada) WN | Kannada  Kannada
adjective  ಜಾತಿಯ ಕಾರಣದಿಂದಲೂ, ಆರ್ಥಿಕವಾಗಿ ಹಿಂದುಳಿದ ಕಾರಣದಿಂದಲೂ ಸಮಾಜದ ಮೇಲ್ವರ್ಗದಿಂದ ಆರ್ಥಿಕವಾಗಿ ಸಬಲರಿಂದ ತುಳಿತಕ್ಕೆ ಒಳಗಾದವ ಅಥವಾ ಒಳಗಾದ ಸಮುದಾಯ   Ex. ದಲಿತ ಸಮುದಾಯಗಳು ಇಂದಿಗೂ ಮೇಲ್ವರ್ಗಗಳಿಂದ ತುಳಿತಕ್ಕೊಳಗಾಗುತ್ತಲೇ ಇವೆ.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ದಲಿತನಾದ ದಲಿತನಾದಂತ ದಲಿತನಾದಂತಹ ದಬ್ಬಾಳಿಕೆಗೆ ಒಳಗಾದ ದಬ್ಬಾಳಿಕೆಗೆ ಒಳಗಾದಂತ ದಬ್ಬಾಳಿಕೆಗೆ ಒಳಗಾದಂತಹ ತುಳಿತಕ್ಕೆ ಸಿಕ್ಕಿದ ತುಳಿತಕ್ಕೆ ಸಿಕ್ಕಿದಂತ ತುಳಿತಕ್ಕೆ ಸಿಕ್ಕಿದಂತಹ
Wordnet:
asmপদদলিত
bdनाख्रेबजानाय
gujપદદલિત
hinपददलित
kasمظلوٗم
kokदलीत
malചവിട്ടിമെതിക്കപ്പെട്ട
marदलित
mniꯅꯝꯊꯕꯤꯔꯕ
nepपददलित
oriପଦଦଳିତ
panਦਲਿਤ
telఅనగదొక్కిన
urdپامال , پسماندہ , پچھڑا , دلت
adjective  ಯಾರು ದರಿದ್ರನಾಗಿರುವನೋ ಹಾಗೂ ಕಷ್ಟದಲ್ಲಿರುವನೋ   Ex. ಸರ್ಕಾರವು ದಲಿತ ಸಮಾಜದ ವಿಕಾಸಕ್ಕಾಗಿ ಇನ್ನೂ ಪರಿಶ್ರಮಿಸಬೇಕು.
MODIFIES NOUN:
ಮನುಷ್ಯ ಸಮುದಾಯ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ದಲಿತರಾದ ದಲಿತರಾದಂತ ದಲಿತರಾದಂತಹ
Wordnet:
bdनिखावरि
kasپَسمانٛدٕ
malദളിത്
mniꯂꯥꯏꯔꯕ
oriଦଳିତ
sanदलित
tamதலித் இன
telదళితులు
urdدلت
noun  ದಲಿತ ವರ್ಗದ ಸದಸ್ಯ   Ex. ಸರ್ಕಾರ ದೀನ ದಲಿತರ ವಿಕಾಸಕ್ಕಾಗಿ ದೃಢವಾದ ಹೆಜ್ಜೆಯನ್ನಿಡಬೇಕು.
HOLO MEMBER COLLECTION:
ದಲಿತವರ್ಗ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ದಲಿತರು ತುಳಿಯಲ್ಪಟ್ಟ ವ್ಯಕ್ತಿ ತುಳಿಯಲ್ಪಟ್ಟ-ವ್ಯಕ್ತಿ ಹಿಂಸಿಸಲ್ಪಟ್ಟ ವ್ಯಕ್ತಿ ಶೋಷಣಕ್ಕೆ ಒಳಗಾದ-ವ್ಯಕ್ತಿ ಪೀಡಿಸಲ್ಪಟ್ಟ ವ್ಯಕ್ತಿ ಪೀಡಿಸಲ್ಪಟ್ಟ-ವ್ಯಕ್ತಿ
Wordnet:
asmদলিত
benদলিত
gujદલિત
hinदलित
malദളിതന്
mniꯁꯣꯠꯊꯍꯧꯔꯕ
oriଦଳିତ
panਦਲਿਤ
sanदलितः
telదళితులు
urdدلت , دلت شخص , پس ماندہ , پس ماندہ شخص
See : ಕುಲೀನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP