Dictionaries | References

ದೀಕ್ಷೆ

   
Script: Kannada

ದೀಕ್ಷೆ

ಕನ್ನಡ (Kannada) WN | Kannada  Kannada |   | 
 noun  ಗುರು ಅಥವಾ ಆಚಾರ್ಯರುಗಳ ಮುಖಾಂತರ ನಿಯಮ ಪೂರ್ವಕವಾಗಿ ಮಂತ್ರೋಪದೇಶವನ್ನು ನೀಡುವ ಕ್ರಿಯೆ   Ex. ವೇದಿಕೆಯಲ್ಲಿ ಕುಳಿತಿರುವ ಗುರುಗಳು ತಮ್ಮ ಶಿಷ್ಯಂದರಿಗೆ ದೀಕ್ಷೆಯನ್ನು ನೀಡುತ್ತಿದ್ದಾರೆ.
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmদীক্ষা
benদীক্ষা
gujદીક્ષા
hinदीक्षा
kokदिक्षा
malമന്ത്രദീക്ഷ
mniꯂꯥꯏꯃꯤꯡ
oriଦୀକ୍ଷା
panਦੀਖਿਆ
tamகுரு
telయాగం
urdتقدیس
 noun  ಯಾರೋ ಒಬ್ಬರನ್ನು ತನ್ನ ಶಿಷ್ಯನಾಗಿ ಮಾಡಿಕೊಳ್ಳಲು ಗುರುಗಳ ಮೂಲಕ ಮಂತ್ರೋಪದೇಶ ಮಾಡುತ್ತಾರೆ   Ex. ಹಲವಾರು ಭಕ್ತರು ಗುರುಗಳಿಂದ ದೀಕ್ಷೆ ಪಡೆಯುವರು.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
Wordnet:
benগুরুমন্ত্র
gujગુરુમંત્ર
hinगुरुमंत्र
kasگُرُمَنٛترٛ
kokगुरुमंत्र
malഗുരുദീക്ഷ
marगुरुमंत्र
oriଗୁରୁମନ୍ତ୍ର
sanदीक्षा
tamதீட்சை
telగురుమంత్రం
urdگرومنتر , استاد کی ہدایت
 noun  ಉಪನಯನ ಮುಂತಾದ ಸಂದರ್ಭದಲ್ಲಿ ಆರ್ಚಾರ್ಯರು ಗಾಯತ್ರಿ ಮಂತ್ರವನ್ನು ಉಪದೇಶ ಮಾಡುತ್ತಾರೆ   Ex. ಉಪನಯನದ ವಿಧಿವಧಾನದಂದು ಪುರೋಹಿತರು ವಟುವಿಗೆ ದೀಕ್ಷೆಯನ್ನು ನೀಡುತ್ತಾರೆ.
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
kasدِکشا
malദീക്ഷ
marदीक्षा
panਦੀਕਸ਼ਾ
urdدیکچھا
   See : ದೀಕ್ಷಾಂತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP