ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ
Ex. ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ದೂರದರ್ಶಕ ಯಂತ್ರ ದೂರದರ್ಶಕ-ಯಂತ್ರ ದುರ್ಬೀನು
Wordnet:
benদুরবীন
gujદૂરબીન
hinदूरबीन
kasدوٗربیٖن , ٹٮ۪لِسکوپ
kokदुरबीण
oriଦୂରବୀକ୍ଷଣ
panਦੂਰਬੀਨ
sanवाननिरीक्षणी