Dictionaries | References

ದೇವಿ

   
Script: Kannada

ದೇವಿ

ಕನ್ನಡ (Kannada) WN | Kannada  Kannada |   | 
 noun  ಹೆಣ್ಣು ದೇವತೆ   Ex. ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು
HYPONYMY:
ಪಾರ್ವತಿ ಲಕ್ಷ್ಮಿ ಸರಸ್ವತಿ ಪ್ರೀತಿ ರತಿ ದಾಕ್ಷಾಯಿಣಿ ಶಚಿದೇವಿ ಸಿದ್ಧಿ ಪೃತ್ವಿ ಕನಿಷ್ಠಾ ಅಂಬಾಬಾಯಿ ಜೇಷ್ಠ ಗೌರಿ
ONTOLOGY:
पौराणिक जीव (Mythological Character)जन्तु (Fauna)सजीव (Animate)संज्ञा (Noun)
SYNONYM:
ದೇವಗಣ ಹೆಣ್ಣು ದೇವತೆ
Wordnet:
asmদেৱী
bdमोदाइजो
benদেবী
gujદેવી
hinदेवी
kasدیٖوی
kokदेवी
malദേവി
marदेवी
mniꯂꯥꯏꯔꯦꯝꯕꯤ
nepदेवी
oriଦେବୀ
panਦੇਵੀ
sanसुरनारी
tamபெண்தெய்வம்
telదేవత
urdدیوی , نیک خاتون , ولی صفت خاتون , پاکباز عورت
 adjective  ದೇವತೆ ಅಥವಾ ದೇವರಿಗೆ ಸಂಬಂಧಿಸಿದ   Ex. ಹಿಂಧೂ ಧರ್ಮ ಗ್ರಂಥಗಳ ಪ್ರಕಾರ ದೇವಿಯಿಂದ ಶಕ್ತಿಯನ್ನು ಪ್ರಾಪ್ತಿಮಾಡಿಕೊಳ್ಳಲು ಹಲವಾರು ವರ್ಷ ತಪ್ಪಸ್ಸಿನಲ್ಲಿ ನಿರತರಾಗಿರುತ್ತಾರೆ.
MODIFIES NOUN:
ಪದಾರ್ಥ ಒಳ್ಳೆಯಗುಣ
ONTOLOGY:
संबंधसूचक (Relational)विशेषण (Adjective)
SYNONYM:
ದೈವಿ ದೈವಿಕ ದೈವ ಅಧಿದೇವತೆ
Wordnet:
asmদৈৱিক
gujદૈવી
hinदैवी
malഈശ്വര
marदैवी
mniꯂꯥꯏꯒꯤ
oriଦୈବୀ
panਦੈਵੀ
sanदिव्य
tamதெய்வீக சக்தி
urdدیوی , روحانی , دیو

Comments | अभिप्राय

Comments written here will be public after appropriate moderation.
Like us on Facebook to send us a private message.
TOP