noun ಒಂಭತ್ತು ಪಂಡಿತರು ಪ್ರಾಚೀನ ಕಾಲದಲ್ಲಿ ಕೆಲವು ರಾಜ-ಮಹಾರಾಜರ ಸಭೆಗಳಲ್ಲಿ ಇರುತ್ತಿದ್ದರು
Ex.
ಕಾಳಿದಾಸ ವಿಕ್ರಮಾಧಿತ್ಯನ ನವರತ್ನಗಳಲ್ಲಿ ಒಬ್ಬನಾಗಿದ್ದನು. ONTOLOGY:
समूह (Group) ➜ संज्ञा (Noun)
SYNONYM:
ನವ ರತ್ನ ನವ-ರತ್ನ ಒಂಭತ್ತು ರತ್ನ ಒಂಭತ್ತು-ರತ್ನ ಒಂಭತ್ತುರತ್ನ
Wordnet:
hinनवरत्न
kasنَورَتَن
malനവരത്നം
marनवरत्ने
mniꯃꯔꯨ꯭ꯑꯣꯏꯕ꯭ꯃꯤꯁꯛ꯭ꯃꯥꯄꯜ
oriନବରତ୍ନ
panਨੌ ਰਤਨ
sanनवरत्नानि
tamநவரத்னம்
telనవరత్నాలు
urdنورتن
noun ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಕ, ವೈಡೂರ್ಯ, ಮುತ್ತು ಮತ್ತು ಹವಳ - ಇವೇ ಒಂಬತ್ತು ರತ್ನಗಳು
Ex.
ಅವನು ಗ್ರಹಗಳ ಕಾಟವನ್ನು ದೂರ ಮಾಡುವುದಕ್ಕಾಗಿ ನವರತ್ನದ ಉಂಗುರವನ್ನು ಹಾಕಿಕೊಳ್ಳುತ್ತಾನೆ. MERO MEMBER COLLECTION:
ರತ್ನ ಮುತ್ತು ಹವಳ ವೈಡೂರ್ಯ ಮಾಣಿಕ್ಯ ನೀಲಿ ಪುಷ್ಯರಾಗ ಕೆಂಪು ಮಿಶ್ರಿತ ಹಳದಿ ಹರಳು ಪಚ್ಚೆ
ONTOLOGY:
समूह (Group) ➜ संज्ञा (Noun)
SYNONYM:
ನವ ರತ್ನ ಒಂಬತ್ತುರತ್ನ ಒಂಬತ್ತು ರತ್ನ
Wordnet:
asmনৱৰত্ন
benনবরত্ন
gujનવરત્ન
kokणवरत्न
marनवरत्न
mniꯒꯔ꯭ꯍ꯭ꯃꯥꯄꯜ
oriନବରତ୍ନ
panਨਵਰਤਨ
sanनवरत्नम्
tamநவரத்தினம்
telరత్నం
urdنوجواہرت , نو رتن