Dictionaries | References ನ ನಿಂತುಹೋಗು Script: Kannada Meaning Related Words ನಿಂತುಹೋಗು ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು Ex. ಕೆಲಸವೆಲ್ಲಾ ನಿಂತು ಹೋಗಿದೆ./ಗಾಡಿಯು ನಿಂತುಹೋಗಿದೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ತಡೆ ನಿಲ್ಲು ಅಡ್ಡಿಯಾಗು ಬಂದಾಗುWordnet:asmবন্ধ হোৱা bdथामि gujઠપ્પ થવું hinरुकना kasرُکُن malനിന്നു പോവുക marखोळंबणे nepथामिनु oriବନ୍ଦ ହେବା panਬੰਦ ਹੋਣਾ sanसमास्था urdرکنا , ٹھہرنا , ٹھپ ہونا , بند ہونا verb ಇಷ್ಟಕ್ಕೆ ನಿಂತು ಹೋಗುವ ಅಥವಾ ಮುಂದೆ ಹೋಗದೇ ಇರುವುದು (ವಿಶೇಷವಾಗಿ ಯಾವುದಾದರು ಆಟ ಅಥವಾ ಪಂದ್ಯಗಳಲ್ಲಿ) Ex. ಇಂದು ಭಾರತೀಯ ಕ್ರಿಕೆಟ್ ತಂಡ 200 ಅಂಕಗಳಿಗೆ ತನ್ನ ಆಟವನ್ನು ನಿಲ್ಲಿಸಿತು. HYPERNYMY:ಸಡಿಲವಾಗು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ನಿಲ್ಲಿಸುWordnet:gujસમેટાવું panਸਿਮਟਣਾ tamதோல்வியடை urdسمٹنا See : ಕಟ್ಟಿಕೊಂಡಿರು, ನಿಲ್ಲು Comments | अभिप्राय Comments written here will be public after appropriate moderation. Like us on Facebook to send us a private message. TOP