ಇದ್ದದನ್ನು ಇದ್ದಂತೆಯೇ ಹೇಳುವ ಅಥವಾ ಯಾವುದನ್ನೂ ಬಚ್ಚಿಡದೆ ನೇರವಾಗಿ ಯಾವುದೇ ವಿಷಯವನ್ನು ಹೇಳುವಂತಹ ಗುಣ ಅಥವಾ ಅಂತಹ ವ್ಯಕ್ತಿತ್ವ
Ex. ಕನ್ನಡದಲ್ಲಿ ಸಾಹಿತಿ ಲಂಕೇಶರು ನಿಷ್ಠುರಿ ವ್ಯಕ್ತಿತ್ವದವರು.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ನಿಷ್ಟುರಿಯಾದ ನಿಷ್ಟುರಿಯಾದಂತ ನಿಷ್ಟುರಿಯಾದಂತಹ ನಿರ್ಧಾಕ್ಷಿಣ್ಯದ ನಿರ್ಧಾಕ್ಷಿಣ್ಯದಂತ ನಿರ್ಧಾಕ್ಷಿಣ್ಯದಂತಹ ನೇರಾನೇರಾ ನೇರಾನೇರಾವಾದ ನೇರಾನೇರಾವಾದಂತ ನೇರಾನೇರಾವಾದಂತಹ
Wordnet:
bdथारला थुरला बुंग्रा
gujસ્પષ્ટવક્તા
hinस्पष्टवादी
kasرَلہٕ وُن
kokस्पश्टवादी
malതുറന്നുസംസാരിക്കുന്ന
marस्पष्टवक्ता
mniꯁꯦꯡꯅ ꯁꯦꯡꯅ꯭ꯉꯥꯡꯕ
oriସ୍ପଷ୍ଟବାଦୀ
panਮੂੰਹ ਤੇ ਗੱਲ ਕਰਨ ਵਾਲਾ
sanस्पष्टवादिन्
tamஒளிவுமறைவின்றிபேசுகிற
telనిష్కపటమైన
urdحق پرست , سچا