Dictionaries | References ನ ನೋಡು Script: Kannada Meaning Related Words Rate this meaning Thank you! 👍 ನೋಡು ಕನ್ನಡ (Kannada) WN | Kannada Kannada | | verb ಕಣ್ಣಿಗೆ ಕಾಣುಸುವುದು Ex. ಅವನು ಆ ಚಿಟ್ಟೆಗಳನ್ನು ನೋಡುತ್ತಿದ್ದಾನೆ./ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತಿದೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ದಿಟ್ಟಿಸು ಕಾಣಿಸುWordnet:asmদেখা benদেখা যাওয়া gujદેખાવું hinदिखना kasبوزنہٕ یُن kokदिसप malകാണുക marदिसणे nepदेखिनु oriଦେଖିବା panਦਿਖਣਾ sanदर्शय tamதென்பட telకనిపించు urdدکھنا , نظرآنا , سوجھنا , سجھائی دینا verb ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು Ex. ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ. HYPERNYMY:ಮಾಡು ONTOLOGY:देखना इत्यादि (VOA)">बोधसूचक (Perception) ➜ कर्मसूचक क्रिया (Verb of Action) ➜ क्रिया (Verb) SYNONYM:ದಿಟ್ಟಿಸು ಲಕ್ಷಗೊಟ್ಟು ನೋಡು ದಿಟ್ಟಿಸಿ ನೋಡು ಸ್ಥಿರ ದೃಷ್ಟಿಯಿಂದ ನೋಡು ದೃಷ್ಟಿಯಿಡು ಲಕ್ಷ್ಯವಿಡುWordnet:asmচোৱা bdनाय gujજોવું hinदेखना kasوُٕچُھن kokपळोवप malനോക്കുക marपाहणे nepहेर्नु oriଦେଖିବା panਵੇਖਣਾ sanदृश् tamபார் telచూడు urdدیکھنا , تاکنا , نگاہ کرنا , نہارنا , معائنہ کرنا verb ಯಾವುದೇ ವಸ್ತು ಮುಂತಾದವುಗಳ ಬಗೆಗೆ ನಿಶ್ಚಿಂತೆಯಾಗಿರುವ ಪ್ರಕ್ರಿಯೆ Ex. ಬೆಳಗಾಗುವ ಮುನ್ನವೆ ನಾನು ಎದ್ದು ಕೋಣೆಯ ಕಿಟಕಿ ಬಾಗಿಲು ಎಲ್ಲಾ ಮುಚ್ಚಿದೆಯೆ ಅಥವಾ ಇಲ್ಲವೊ ಎಂದು ನೋಡುತ್ತೇನೆ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb)Wordnet:bdनाय kokपळेवप malനോക്കുക mniꯍꯧꯒꯠꯇꯔ꯭ꯤꯉꯩꯗ꯭ꯎꯕ nepहेर्नु sanदृश् telచూశాను urdدیکھنا verb ಯಾವುದೋ ಒಂದನ್ನು ವೀಕ್ಷಿಸುವ ಪ್ರಕ್ರಿಯೆ Ex. ನಾನು ಈ ಯಂತ್ರ ಹೇಗೆ ಕೆಲಸ ಮಾಡುವುದೆಂದು ನೋಡಿದೆ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ವೀಕ್ಷಿಸುWordnet:asmচোৱা kasوُچھُن , مُعانہٕ کَرُن kokनियाळप marपाहणे mniꯈꯪꯅꯕ꯭ꯍꯣꯠꯅꯕ nepहेर्नु sanपरीक्ष् verb ಯಾವುದೋ ವಸ್ತುಗಳ ಬಗ್ಗೆ ಪತ್ತೆ ಮಾಡುವ ಪ್ರಕ್ರಿಯೆ Ex. ನೋಡು ರೈಲು ಸರಿಯಾದ ಸಮಯಕ್ಕೆ ಬರುವುದೋ ಇಲ್ಲವೋ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:benখোঁজ নেওয়া kasپرژھُن , تحقیٖق کرُن , وُچُھن malനിരീക്ഷിക്കുക sanप्रच्छ tamபார் verb ದೀರ್ಘವಾಗಿ ಆಲೋಚನೆ ಮಾಡುವ ಪ್ರಕ್ರಿಯೆ Ex. ನೀವು ನೋಡಿದಿರಾ ಇತ್ತೀಚಿನ ಮಕ್ಕಳು ಹೇಗೆ ವ್ಯವಹಾರ ನಡೆಸುತ್ತಿದ್ದಾರೆಂದು. HYPERNYMY:ಅನುಭವಿಸು ONTOLOGY:मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb)Wordnet:benদেখা kasنَظَر تھاوٕنۍ , وُچھُن sanअवेक्ष् urdدیکھنا , دھیان دینا verb ಯಾವುದೋ ಒಂದು ವಸ್ತುವು ಕೆಟ್ಟು ಹೋಗದೆ ಅಥವಾ ಇಲ್ಲಿ ಅಲ್ಲಿ ಹೋಗದೆ ಇರುವ ಹಾಗೆ ಎಚ್ಚರಿಕೆಯಿಂದ ನೋಡಿಕೊಳ್ಳುವ ಪ್ರಕ್ರಿಯೆ Ex. ಒಲೆಯ ಮೇಲೆ ಇಟ್ಟಿರುವ ಹಾಲು ಉಕ್ಕಿದೆಯೆ ಎಂದು ಒಮ್ಮೆ ಹೋಗಿ ನೋಡು. HYPERNYMY:ಸಂಬಾಳಿಸು ONTOLOGY:कर्मसूचक क्रिया (Verb of Action) ➜ क्रिया (Verb)Wordnet:asmচোৱা benনজর দেওয়া hinदेखना kasغورٕ سان وُچھُن kokनदर दवरप nepहेर्नु oriଦେଖିବା panਦੇਖਣਾ sanरक्ष् telచూచుకొను urdدیکھنا , نظر رکھنا خیال رکھنا verb ತಪ್ಪು, ಲೋಪ ಇತ್ಯಾದಿಗಳನ್ನು ತೆಗೆದು ಹಾಕುವುದು ಅಥವಾ ಗುಣ, ವಿಶೇಷ ಇತ್ಯಾದಿಗಳನ್ನು ತಿಳಿದುಕೊಳ್ಳಲು ಅದನ್ನು ಓದುವುದು Ex. ನಾವು ನಿಮ್ಮ ಲೇಖಕನವನ್ನು ನೋಡದೆ ಇರುವವರೆಗೂ ನೀವು ಲೇಖನವನ್ನು ಮುದ್ರಣಕ್ಕೆ ಕಳುಹಿಸಬೇಡಿ. HYPERNYMY:ಓಡು ONTOLOGY:() ➜ कर्मसूचक क्रिया (Verb of Action) ➜ क्रिया (Verb)Wordnet:telగమనించు verb ಪ್ರೇಕ್ಷಕರ ರೂಪದಲ್ಲಿ ಯಲೋ ಒಂದು ಕಡೆ ಉಪಸ್ಥಿತರಿದ್ದು ಅಥವಾ ಅಲ್ಲಿಗೆ ಹೋಗಿ ಏನನ್ನೋ ವೀಕ್ಷಿಸುವುದು Ex. ಇಂದು ಮನೆಮಂದಿಯಲ್ಲಾ ಸಿನಿಮಾ ನೋಡಲು ಹೋಗಿದ್ದಾರೆ. HYPERNYMY:ನೋಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ವೀಕ್ಷಿಸುWordnet:gujજોવું kasوٕچُھنٕ malകണ്ട് ആസ്വദിക്കുക panਵੇਖਣ see : ಓದು Comments | अभिप्राय Comments written here will be public after appropriate moderation. Like us on Facebook to send us a private message. TOP