Dictionaries | References

ನ್ಯಾಯಾಧೀಶರು

   
Script: Kannada

ನ್ಯಾಯಾಧೀಶರು

ಕನ್ನಡ (Kannada) WN | Kannada  Kannada |   | 
 noun  ನ್ಯಾಯಾಲಯದ ವಿಚಾರದಲ್ಲಿ ನ್ಯಾಯಾಧೀಶರು ಮೊಕದ್ದಮೆಯನ್ನು ಆಲಿಸುವರು ಮತ್ತು ನಿರ್ಣಯ ಮಾಡುವರು ಅಥವಾ ತೀರ್ಪನ್ನು ಕೊಡುವರು   Ex. ಪ್ರಮಾಣಿಕ ಮತ್ತು ಸತ್ಯವಂತ ವ್ಯಕ್ತಿ ಮಾತ್ರ ಒಬ್ಬ ಒಳ್ಳೆಯ ನ್ಯಾಯಾಧೀಶರಾಗಬಲ್ಲರು
HOLO MEMBER COLLECTION:
ನ್ಯಾಯಾಲಯ ನ್ಯಾಯಾಧೀಶರು
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 noun  ನ್ಯಾಯಾಧೀಶ ಸ್ಥಾನದಲ್ಲಿ ಕುಳಿತುಕೊಂಡು ಯಾರೋ ಒಬ್ಬರನ್ನು ಅಪರಾಧಿ ಅಥವಾ ನಿರಪರಾಧಿ ಎಂದು ನಿರ್ಣಯವನ್ನು ತೆಗೆದುಕೊಳ್ಳುವ ವ್ಯಕ್ತಿ   Ex. ನ್ಯಾಯಾಧೀಶರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿತು
MERO MEMBER COLLECTION:
ನ್ಯಾಯಾಧೀಶರು
ONTOLOGY:
समूह (Group)संज्ञा (Noun)
 noun  ಯಾವುದೇ ಪ್ರಜಾತಂತ್ರದ ಮೂರು ಮುಖ್ಯ ಅಂಗಗಳಲ್ಲಿ ಒಂದು ಸ್ವಯಂ ಯಾವುದೇ ನಿಯಮ ಮಾಡುವುದಿಲ್ಲ ಮತ್ತು ಯಾವುದೇ ಕಾನೂನು ನಿಯಮನ್ನು ಪರಿಪಾಲನೆ ಮಾಡುವುದಿಲ್ಲ   Ex. ನ್ಯಾಯಾಧೀಶರು ಕಾನೂನು ನಿಯಮವನ್ನು ಪರಿಪಲಾನೆ ಮಾಡದೆ ಇರುವ ಜನರಿಗೆ ದಂಡನೆಯನ್ನು ನೀಡುತ್ತಾರೆ.
ONTOLOGY:
समूह (Group)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP