Dictionaries | References

ಪರೀಕ್ಷೆ ಮಾಡು

   
Script: Kannada

ಪರೀಕ್ಷೆ ಮಾಡು     

ಕನ್ನಡ (Kannada) WN | Kannada  Kannada
verb  ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ   Ex. ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಪರೀಕ್ಷೆ-ಮಾಡು ಪರೀಕ್ಷಿಸಿ ನೋಡು ಒರೆಗಚ್ಚು ಒರೆಗಚ್ಚಿ ನೋಡು
Wordnet:
asmপৰীক্ষা কৰা
bdआनजाद नाय
hinपरखना
kasپرکھاوُن
kokपारखप
malപരിശോധിക്കുക
mniꯌꯦꯡꯕ
oriପରୀକ୍ଷା କରିବା
panਜਾਂਚਣਾ
sanपरीक्ष्
tamசோதனையிடு
telపరీక్షించు
urdپرکھنا , جانچنا , جانچ کرنا , آزمانا
verb  ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ   Ex. ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?
HYPERNYMY:
ಕೆಲಸ ಮಾಡಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ತಪಾಸಣೆ ಮಾಡು ತೋರಿಸು
Wordnet:
panਦਿਖਾਉਣਾ
sanचिकित्सकेन विमर्शय
urdدکھانا , دکھلانا
verb  ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ   Ex. ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.
HYPERNYMY:
ಇರು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಶೋಧನೆ ಮಾಡು
Wordnet:
asmপৰীক্ষা কৰা
bdबिजिर
benযাচাই করা
gujતપાસવું
hinजँचना
kasوُچُھن
kokतपासून जावप
marतपासले जाणे
oriଯାଞ୍ଚ୍ କରିବା
panਜਾਂਚਣਾ
sanपरीक्षय
urdجانچنا , جانچاجانا
verb  ಎಲ್ಲಾ ಕೆಲಸ ಸರಿಯಾಗಿ ನಡೆಯುತ್ತದೆಯೊ ಇಲ್ಲವೊ ಎಂದು ನೋಡುವ ಪ್ರಕ್ರಿಯೆ   Ex. ನಮ್ಮ ಈ ಕೆಲಸವನ್ನು ಒಬ್ಬ ಭಾಷಾವಿಜ್ಞಾನಿ ಪರೀಕ್ಷೆ ಮಾಡುತ್ತಿದ್ದಾರೆ.
HYPERNYMY:
ನೋಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಪರೀಕ್ಷಿಸು
Wordnet:
asmপর্যবেক্ষণ কৰা
kasنَظر دِنۍ
malപരിശോധിക്കുക
marतपासणे
oriଯାଞ୍ଚ କରିବା
panਜਾਂਚਣਾ
sanपरीक्ष्
tamபுலனாய்வுசெய்
urdجانچ کرنا , جانچنا
verb  ಚಿಕಿತ್ಸೆ ನೀಡುವ ಮೂಲಕ ಯಾರೋ ಒಬ್ಬರಿಗೆ ರೋಗ ಇದೆಯೆ ಇಲ್ಲವೇ ಎಂದು ನೋಡುವುದು ಮತ್ತು ಇದ್ದರೆ ಅದಕ್ಕೆ ಕಾರಣ ಹುಡುಕುವ ಪ್ರಕ್ರಿಯೆ   Ex. ಮಲಗಿಕೊಂಡಿರುವ ರೋಗಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
bdनाय
kasسِکریٖن ٹیسٹ , مُعانہٕ کَرُن
malപരിശോധിക്കുക
nepजाच्नु
sanचिकित्स
urdجانچنا , جانچ کرنا
verb  ವಿಶೇಷವಾಗಿ ಯಾವುದೇ ರೋಗದ ಕಾರಣವನ್ನು ತಿಳಿಯಲು ಯಾರೋ ಒಬ್ಬರ ಶರೀರದಿಂದ ರಕ್ತ ತೆಗೆದು ಅದಕ್ಕೆ ರಾಸಾಯನಿಕ ಮಿಶ್ರ ಮಾಡಿ ಅದನ್ನು ಯಂತ್ರದೊಳಗೆ ಇಟ್ಟು ಪರೀಕ್ಷೆ ಮಾಡುವ ಪ್ರಕ್ರಿಯೆ   Ex. ಚಿಕಿತ್ಸಕರು ಪ್ರಯೋಗಾಲಯದಲ್ಲಿ ರಕ್ತವನ್ನು ಪರೀಕ್ಷೆ ಮಾಡುತ್ತಿದ್ದಾರೆ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
bdआन्जाद नाय
kasٹٮ۪سٹہٕ کَرُن
marतपासणे
nepजाँच्नु
sanपरीक्ष्
verb  ಯಾವುದೋ ಒಂದು ಪರೀಕ್ಷೆಯನ್ನು ಎದುರಿಸುವ ಪ್ರಕ್ರಿಯೆ   Ex. ಮೊದಲು ನೀವು ಒಬ್ಬ ಒಳ್ಳೆಯ ವೈದ್ಯರ ಬಳಿ ಹೋಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ.
HYPERNYMY:
ಮಾಡಿಸು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ತಪಾಸಣೆ ಮಾಡು
Wordnet:
bdआन्जाद नायजा
benপরীক্ষা করানো
gujપરીક્ષણ કરાવું
hinपरीक्षण कराना
kokतपासणी करप
malപരിശോധന നടത്തിക്കുക
marतपासणी करून घेणे
oriପରୀକ୍ଷା କରାଇବା
panਜਾਂਚ ਕਰਾਉਣਾ
urdجانچ کرانا , ٹیسٹ کرانا
verb  ಯಾರೋ ಒಬ್ಬರ ಯೋಗ್ಯತೆ ಅಥವಾ ಜ್ಞಾನ ಕಂಡು ಹಿಡಿಯಲು ಅವರನ್ನು ಪ್ರಶ್ನೆ ಕೇಳಿ ಅದರ ಆಧಾರದ ಮೇಲೆ ಅವರು ಉತ್ತೀರ್ಣ ಅಥವಾ ಅನುತೀರ್ಣವಾಗುವ ಪ್ರಕ್ರಿಯೆ   Ex. ಅಧ್ಯಾಪಕರು ಗಣಿತದ ಪರೀಕ್ಷೆಯನ್ನು ಮಾಡುತ್ತಿದ್ದಾರೆ.
HYPERNYMY:
ಕೇಳುವುದು
ONTOLOGY:
ऐच्छिक क्रिया (Verbs of Volition)क्रिया (Verb)
Wordnet:
asmপৰীক্ষা লোৱা
bdआन्जाद ला
benপরীক্ষা নেওয়া
gujપરીક્ષા લેવી
hinपरीक्षा लेना
kasاِمتِحان ہیوٚن
kokपरिक्षा घेवप
marपरीक्षा घेणे
mniꯆꯥꯡꯌꯦꯡ꯭ꯇꯧꯕ
nepपरीक्षा लिनु
oriପରୀକ୍ଷା କରାଇବା
panਪ੍ਰਿਖਿਆ ਲੈਣਾ
sanपरीक्ष्
tamதேர்வுநடத்து
telపరీక్షపెట్టు
urdامتحان لینا
See : ವಿಮರ್ಶೆ ಮಾಡು, ವಿಮರ್ಶೆ ಮಾಡು
See : ಪರೀಕ್ಷೆ ಮಾಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP