Dictionaries | References

ಪೇದೆ

   
Script: Kannada

ಪೇದೆ     

ಕನ್ನಡ (Kannada) WN | Kannada  Kannada
noun  ಪೊಲೀಸ್ ವೃತ್ತಿಗೆ ಸೇರಿದ ಉದ್ಯೋಗಸ್ಥ   Ex. ಭಯೋತ್ಪಾದಕರು ನಡೆಸಿದ ಧಾಳಿಯಲ್ಲಿ ಇಬ್ಬರು ಪೇದೆಗಳು ಸತ್ತುಹೋದರು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
asmহাবিলদাৰ
bdहावलदार
benহাবলদার
gujહવાલદાર
hinहवलदार
kasحَوَلہٕ دار
malകോണ്സ്റ്റബിള്
marहवलदार
mniꯍꯋꯜꯗꯥꯔ
nepहबलदार
oriହାବିଲଦାର
panਹਵਲਦਾਰ
tamராணுவ வீரன்
telరక్షకభటుడు
urdحوالدار
noun  ಪ್ರಜೆಗಳ ಜೀವ ಮತ್ತು ಹಣವನ್ನು ಕಾಪಾಡುವ ಪೇದೆ ಅಥವಾ ಅಧಿಕಾರಿ   Ex. ಪೇದೆ ಓಡಿ ಹೋಗಿ ಒಬ್ಬ ಕಳ್ಳನನ್ನು ಹಿಡಿದ
HYPONYMY:
ಅಧೀಕ್ಷಕ ಪೊಲೀಸ್ ಇನಸ್ಪೆಕ್ಟರ್ ಬಿಳಿ ವರ್ಣದ ಸಿಪಾಯಿ ಪೇದೆ
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಪೊಲೀಸ್ ಪೇದೆ ಪೊಲೀಸ್ ಕಾನ್ ಸ್ಟೇಬಲ್ಲು
Wordnet:
gujપોલીસ
hinसिपाही
kasپُلسہٕ وول
kokसोल्दाद
malനിയമപാലകന്
marपोलीस
nepसिपाही
oriସିପାହୀ
panਸਿਪਾਹੀ
sanआरक्षकः
urdسپاہی , پولس , فوجی , کانسٹبل , محافظ
noun  ಪೊಲೀಸ್ ವಿಭಾಗದ ಕೆಳದರ್ಜೆಯ ಸಿಪಾಯಿ   Ex. ಒಬ್ಬ ಮಹಿಳಾ ಪೊಲೀಸ್ ಪೇದೆಯು ಅವರಿಗೆ ಸಹಾಯ ಮಾಡಿದರು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಪೊಲೀಸ್ ಪೇದೆ ಕಾನ್ಸ್ ಟೆಬಲ್
Wordnet:
hinकॉन्स्टेबल
marहवालदार
sanदण्डपाशिकः
See : ಕಾಲುನಡಿಗೆಯ ಸಿಪಾಯಿಗಳು

Comments | अभिप्राय

Comments written here will be public after appropriate moderation.
Like us on Facebook to send us a private message.
TOP