ವಸ್ತುಗಳನ್ನು ಇಡಲು ಬಳಸುವ ಕಾಗದವನ್ನು ಮಡಿಸಿ ಅಥವಾ ಸುತ್ತಿ ಮಾಡಿರುವ ಒಂದು ವಸ್ತು
Ex. ಈ ಪೊಟ್ಟಣದಲ್ಲಿ ಕೆಂಪು ಬಣ್ಣ ತುಂಬಿದ್ದಾರೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benপুড়িয়া
gujપડીકું
hinपुड़िया
kokपुडी
marपुडी
oriପୁଡ଼ିଆ
tamசிறு பொட்டலம்
urdپڑیا , پوٹلی
ಕಾಗದದಿಂದ ಮಾಡಿದಂತಹ ಶಂಖ ಅದರಲ್ಲಿ ಹುರಿದ ಕಡಲೆ ಕಾಯಿ, ಕಡಲೆ ಬೀಜ ಮೊದಲಾದವುಗಳನ್ನು ತುಂಬಿ ಕೊಡಲಾಗುತ್ತದೆ
Ex. ಕಡಲೆ ಕಾಯಿ ಮಾರುವವನು ಮಕ್ಕಳ ಕೈಗೆ ಎರಡು ಪೊಟ್ಟಣವನ್ನು ಕೊಟ್ಟನು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benঠোঙা
gujપડી
hinठोंगा
malപേപ്പര് കുമ്പിള്
oriଠୁଙ୍ଗା
panਲਿਫਾਫਾ
tamகோன்
telపొట్లం
urdٹھونگا