Dictionaries | References

ಪ್ರಗತಿಪರ

   
Script: Kannada

ಪ್ರಗತಿಪರ

ಕನ್ನಡ (Kannada) WN | Kannada  Kannada |   | 
 adjective  ಯಾರೋ ಒಬ್ಬರು ಎಲ್ಲರಿಗಿಂತ ಮುಂದೆ ಹೋಗುವರೋ   Ex. ಪ್ರಗತಿಪರ ವ್ಯಕ್ತಿಯು ನಮ್ಮ ಈ ದಳದ ನಾಯಕ.
MODIFIES NOUN:
ಪ್ರಾಣಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಪ್ರಗತಿಪರವಾದ ಪ್ರಗತಿಪರವಾದಂತ ಪ್ರಗತಿಪರವಾದಂತಹ ಅಗ್ರಮಾನ್ಯ ಅಗ್ರಮಾನ್ಯವಾದ ಅಗ್ರಮಾನ್ಯವಾದಂತ ಅಗ್ರಮಾನ್ಯವಾದಂತಹ
Wordnet:
asmঅগ্রগামী
bdसिगांग्रा
benপুরোগামী
gujપુરોગામી
hinपुरोगामी
kasبرٛوٚنٛہہ پَکَن وول
kokअग्रणी
malമുന്പ്നായ
marआघाडीचा
mniꯃꯃꯥꯡ꯭ꯏꯊꯪ ꯊꯪꯂꯤꯕ
nepअग्रगामी
oriଅଗ୍ରଗାମୀ
panਅਗਰਗਾਮੀ
tamமுன்செல்கிற
telమొదటవున్న
urdآگے چلنے والا
 adjective  ಪ್ರಗತಿಯತ್ತ ಯೋಚಿಸುವಂತಹ ಮತ್ತು ಆ ಬಗೆಯ ಕೆಲಸಗಳನ್ನು ಮಾಡುವಂತಹ   Ex. ಅಬ್ದುಲ್ ಕಲಾಂ ಅವರನ್ನು ನನ್ನ ಪ್ರಕಾರ ಪ್ರಗತಿಪರ ವ್ಯಕ್ತಿಯೆಂದು ಕರೆಯಬಹುದು.
MODIFIES NOUN:
ಜೀವಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
benঅভ্যুত্থানের যোগ্য
gujઅભ્યુત્થેય
hinअभ्युत्थेय
malബഹുമാനിക്കാനുള്ള
oriଅଭ୍ୟୁଥେୟ
panਸਤਿਕਾਰਯੋਗ
sanअभ्युत्थेय
urdکھڑے ہوکر استقبال کرنے کے لائق
 adjective  ಪ್ರಗತಿಯನ್ನು ನೀಡುವಂತಹ   Ex. ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.
MODIFIES NOUN:
ಕೆಲಸ ಪದಾರ್ಥ ಜೀವಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಅಭ್ಯುದಯ ಯಶಸ್ಸು ನೀಡುವ
Wordnet:
benঅভ্যুত্থানের যোগ্য
kokविकासाचें
malഅഭിവൃദ്ധിക്കുള്ള
oriଅଭ୍ୟୁଦୟ
panਉੱਨਤੀਯੋਗ
tamமுன்னேறுகிற
urdقابل ترقی , قابل فروغ , فروغ کےلائق
   See : ಉದಾರವಾದಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP