Dictionaries | References ಪ ಪ್ರಾರ್ಥಿಸು Script: Kannada Meaning Related Words ಪ್ರಾರ್ಥಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು Ex. ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ. HYPERNYMY:ಆಜ್ಞೆ ಮಾಡು ONTOLOGY:संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) SYNONYM:ಪ್ರಾರ್ಥನೆ ಮಾಡು ನಿವೇದಿಸು ನಿವೇದನೆ ಮಾಡುWordnet:asmঅনুৰোধ কৰা bdआरज खालाम benনিবেদন করা gujનિવેદન કરવું hinनिवेदन करना kasاِلتِجا كَرٕنۍ kokमागणी करप malനിവേദനം mniꯍꯥꯏꯖꯕ nepनिवेदन गर्नु oriନିବେଦନ କରିବା panਬੇਨਤੀ ਕਰਨਾ sanप्रार्थ् tamவேண்டு telవిన్నవించుకొను urdگزارش کرنا , التجا کرنا , عرض کرنا verb ಯಾವುದಾದರು ಕಾರ್ಯ ಅಥವಾ ಮಾತಿಗಾಗಿ ಈಶ್ವರನಲ್ಲಿ ಪ್ರಾರ್ಥಿಸುವ ಪ್ರಕ್ರಿಯೆ Ex. ರೈತನು ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದಾನೆ. HYPERNYMY:ಪ್ರಾರ್ಥಿಸು ONTOLOGY:संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb)Wordnet:benমিনতি করা gujમનાવું kasزارٕ پارٕ کَرُن kokपाराथप malഅപേക്ഷിക്കുക marअळविणे panਮਨਾਉਣਾ tamவேண்டு telప్రార్ధించు urdالتجاکرنا , درخواست کرنا verb ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು Ex. ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ. HYPERNYMY:ಪ್ರಾರ್ಥಿಸು ONTOLOGY:ऐच्छिक क्रिया (Verbs of Volition) ➜ क्रिया (Verb) SYNONYM:ಬೇಡಿಕೊಳ್ಳು ಮೊರೆಯಿಡು ಉಪಾಸನೆ ಮಾಡು ಔಪಾಸನೆ ಮಾಡುWordnet:bdआरज गाब benপ্রার্থণা করা gujપ્રાર્થના કરવી kasدُعا کَرُن , دُعا یہٕ خٲر کَرُن kokमागणें करप marदुवा करणे panਦੁਆ ਕਰਨਾ tamபிரார்த்தனை செய் telప్రార్థించు urdدعا کرنا See : ಬೇಡು Comments | अभिप्राय Comments written here will be public after appropriate moderation. Like us on Facebook to send us a private message. TOP