verb ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು
Ex.
ಶ್ಯಾಮನು ಇಂದು ಬರುತ್ತಿದ್ದಾನೆ./ಅವನು ಇಂದೇ ದೆಹಲಿ ತಲುಪುತ್ತಾನೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmঅহা
bdफै
benআসা
gujઆવવું
hinआना
kasیُن واتُن
malവരിക
marपोहोचणे
mniꯌꯧꯕ
nepआउनु
oriଆସିବା
panਆਉਣਾ
sanआगम्
tamவந்துசேர்
telవచ్చు
urdآنا , پہنچنا , حاضرہونا , آمدہونا
verb ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ
Ex.
ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
bdगाखो
gujચઢવું
mniꯆꯅꯕ
urdچڑھنا , آنا
verb ಕಾಲ ಅಥವಾ ಸಮಯ ಪ್ರಾರಂಭಿಸುವ ಪ್ರಕ್ರಿಯೆ
Ex.
ಶ್ರಾವಣ ಮಾಸ ಬರುತ್ತಲಿದೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
asmঅহা
bdफै
kasآمُت
malവരിക
marयेणे
nepआउनु
telవస్తు
urdپہنچنا , آنا , وارد ہونا
verb ಖರೀದಿಸುವುದರಿಂದ ಯಾವುದಾದರು ವಸ್ತು ಪ್ರಾಪ್ತಿಯಾಗು
Ex.
ಸೋಮವಾರದಂದು ನಮ್ಮ ಹೊಸ ಕಾರು ಬರುತ್ತದೆ. ONTOLOGY:
अवस्थासूचक क्रिया (Verb of State) ➜ क्रिया (Verb)
verb ನೆನಪಿಗೆ ಬರುವುದು ಅಥವಾ ಸ್ಮರಣೆ ಬರುವುದು
Ex.
ಇಂದು ಮೀನಾ ಶಾಲೆಗೆ ಏಕೆ ಬಂದಿಲ್ಲವೆಂದು ಈಗ ನೆನಪಿಗೆ ಬಂದಿತು. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
bdजाखां
kasوۄتُھن
malതെളിയുക
marलक्षात येणे
mniꯈꯜꯂꯛꯄ
oriଉଠିବା
telపుట్టు
verb ಉತ್ಪನ್ನವಾಗು ಅಥವಾ ಬರುವಂತಹ ಪ್ರಕ್ರಿಯೆ
Ex.
ಇಂದು ಹಾಲಿನಲ್ಲಿ ಗಟ್ಟಿಯಾದ ಕೆನೆ ಬಂದಿದೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
kasوۄتھنہِ
malഉണ്ടാകുക
mniꯀꯥꯔꯛꯄ
panਪੈਣਾ
verb ಒಂದು ನಿಶ್ಚಿತ ಸ್ಥಾನದಲ್ಲಿ ಯಾವುದೋ ಒಂದು ಇರುವ ಪ್ರಕ್ರಿಯೆ
Ex.
ಹಿಮಾಲಯವು ಭಾರತದ ಉತ್ತರ ಕಡೆಗೆ ಬರುತ್ತದೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
asmথকা
benহওয়া
gujહોવું
hinहोना
kokआसप
marअसणे
panਹੋਣਾ
telస్థితిలో వుండు
urdہونا , واقع ہونا
verb ಮಣ್ಣನು ಅಗೆಯುವಾಗ ಯಾವುದೋ ಒಂದು ದೊರೆಯುವ ಪ್ರಕ್ರಿಯೆ
Ex.
ಅಗೆಯುತ್ತಿದ್ದಾಗ ಎಂಟು ಇಂಚಷ್ಟು ನೀರು ಹೊರ ಬಂದಿತು. ONTOLOGY:
घटनासूचक (Event) ➜ होना क्रिया (Verb of Occur) ➜ क्रिया (Verb)
See : ತಲುಪುವುದು, ಆಗು, ನೀಡು, ಎಳು, ಹುಟ್ಟು