Dictionaries | References

ಬರೆ

   
Script: Kannada

ಬರೆ     

ಕನ್ನಡ (Kannada) WN | Kannada  Kannada
verb  ಅಕ್ಷರಗಳ ಆಕೃತಿಯನ್ನು ಬರೆಯುವುದು   Ex. ಮಕ್ಕಳು ಕ, ಖ, ಗ, ಘ ಬರೆಯುತ್ತಿದ್ದಾರೆ./ ಅಮ್ಮ ಒಂದು ಪತ್ರವನ್ನು ಬರೆಯುತ್ತಿದ್ದಾಳೆ.
CAUSATIVE:
ಬರೆಸು
HYPERNYMY:
ತಯಾರಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
bdलिर
benলেখা
gujલખવું
hinलिखना
kasلٮ۪کُھن
kokबरोवप
malഎഴുതുക
marलिहिणे
nepलेख्‍नु
oriଲେଖିବା
panਲਿਖਣਾ
tamஎழுது
telవ్రాయు
urdلکھنا , تحریر کرنا , سپردقلم کرنا , قلمبند کرنا
verb  ಗೆರೆ ಅಥವಾ ರೇಖೆಯಿಂದ ಚಿತ್ರ ಅಥವಾ ನಕ್ಷೆ ಬಿಡಿಸುವ ಪ್ರಕ್ರಿಯೆ   Ex. ಅವನು ಮನೆಯ ನಕ್ಷೆಯನ್ನು ಬರೆಯುತ್ತಿದ್ದಾನೆ.
HYPERNYMY:
ತಯಾರಿಸುವುದು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
asmঅঁ্কা
bdबो
benআঁকা
gujદોરવું
kasنَقشہِ بناوُن
kokकाडप
nepआँक्‍नु
oriଟାଣିବା
sanलिख्
urdکھینچنا , , بنانا , گھسیٹنا , اینچنا
verb  ಲೇಖನೆಯ ಮೂಲಕ ವ್ಯಕ್ತಿಗಳ ಪರಿಚಯ ಮಾಡುವ ಪ್ರಕ್ರಿಯೆ   Ex. ನೀವು ನಿಮ್ಮ ಬಗೆಗೆ ಪ್ರತಿ ವಾರ ಒಂದು ಲೇಖನೆ ಬರೆಯಿರಿ
HYPERNYMY:
ವ್ಯಕ್ತಪಡಿಸು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
gujલખવું
kasلیٚکُھن
malലേഖനമെഴുതുക
oriଲେଖିବା
panਲਿਖਣਾ
telరాయి
urdلکھنا
verb  ಗಣಕಯಂತ್ರದಲ್ಲಿ ದಿನಾಂಕವನ್ನು ನಮೂದಿಸು ಅಥವಾ ಬರೆಯುವ ಪ್ರಕ್ರಿಯೆ   Ex. ದೀಪಕ್ ಗಣಕಯಂತ್ರದಲ್ಲಿ ಯಾವುದೋ ಪ್ರೋಗ್ರಾಮ್ ಬರೆಯುತ್ತಿದ್ದಾನೆ.
HYPERNYMY:
ಬರೆ
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
bdलिर
kasلیٚکھُن
malപ്രോഗ്രാം തയ്യാറാക്കുക
oriଲେଖିବା
telరాయి
verb  ಚಿಹ್ನೆಯ ರೂಪದಲ್ಲಿ ವ್ಯಕ್ತಪಡಿಸುವುದು ಅಥವಾ ಯಾವುದೋ ವಸ್ತುಗಳ ಮೇಲೆ ಅಂಕಿತ, ಚಿಹ್ನೆ ಅಥವಾ ಗುರುತನ್ನು ಮಾಡುವುದು   Ex. ಅವರು ಚೀನಿ ಭಾಷೆಯಲ್ಲಿ ಏನನ್ನೂ ಬರೆದರು.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಲೇಖಿಸು
Wordnet:
gujલખવું
hinलिखना
kasلیکُھن , دَرٕج کَرُن
kokबरोवप
marलिहिणे
panਲਿਖਣਾ
urdلکھنا , درج کرنا
verb  ಅರ್ಜಿಯ ಮೂಲಕ ಅವಶ್ಯಕವಾದ ಅಪೇಕ್ಷೆವಿರುವುದನ್ನು ಪೂರ್ತಿ ಮಾಡುವುದು ಅಥವಾ ಸೂಚನೆಗಳನ್ನು ಅಂಕಿತ ಮಾಡುವ ಪ್ರಕ್ರಿಯೆ   Ex. ಕೆಲಸಕ್ಕಾಗಿ ನಾನು ಹಲವಾರು ಅರ್ಜಿಗಳನ್ನು ಬರೆಯುತ್ತಿದ್ದೇನೆ.
HYPERNYMY:
ಬರೆ
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ತುಂಬು
adjective  ಕಾಗದ, ಪುಸ್ತಕ ಮೊದಲಾದವುಗಳ ಮೇಲೆ ಬರೆದಿರುವಂತಹ   Ex. ಅವನು ಮೂರು ಪುಟಗಳ ಲೇಖನವನ್ನು ಬರೆದಿದ್ದಾನೆ.
MODIFIES NOUN:
ಪದಾರ್ಥ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಬರೆದ ಬರೆದಂತ ಬರೆದಂತಹ ಲೇಖಿಸು ಲೇಖಿಸಿದ ಲೇಖಿಸಿದಂತ ಲೇಖಿಸಿದಂತಹ
See : ಬಾವಿ, ರಚಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP